ಸಿಂಹ, ಘೇಂಡಾಮೃಗಗಳೊಂದಿಗೆ ಸೆಲ್ಫಿ.. ವನ್ಯಜೀವಿ ಸಫಾರಿಯಲ್ಲಿ ಭಾರತೀಯ ಕ್ರಿಕೆಟಿಗರು!

ಕೇಪ್ ಟೌನ್(ದಕ್ಷಿಣ ಆಫ್ರಿಕ): ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಡಿ.26ರಿಂದ ಆರಂಭವಾಗಲಿದ್ದು, ಸಫಾರಿ ನೆಲದಲ್ಲಿ ಎಟುಕದ ದ್ರಾಕ್ಷಿಯಂತಾಗಿರುವ ಟೆಸ್ಟ್ ಸರಣಿಯನ್ನು ದಕ್ಕಿಸಿಕೊಳ್ಳಲು ಭಾರತ ತಂಡ (ಟೀಂ ಇಂಡಿಯಾ) ನೆಟ್​ಪ್ರಾಕ್ಟೀಸ್​ನಲ್ಲಿ ಬೆವರು ಹರಿಸುತ್ತಿದೆ. ಸೆಂಚುರಿಯನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿಶ್ರಮಿಸಲು ಟೀಮ್ ಇಂಡಿಯಾ ವೈಲ್ಡ್ ಲೈಫ್ ಸಫಾರಿಗೆ ತೆರಳಿತ್ತು. ಇದನ್ನೂ ಓದಿ: ಕಾರಿಯಪ್ಪ ಜತೆ ಲವ್​​; ಕಹಾನಿ ಬಿಚ್ಚಿಟ್ಟ ಯುವತಿ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಫೀಲ್ಡಿಂಗ್ ಕೋಚ್ … Continue reading ಸಿಂಹ, ಘೇಂಡಾಮೃಗಗಳೊಂದಿಗೆ ಸೆಲ್ಫಿ.. ವನ್ಯಜೀವಿ ಸಫಾರಿಯಲ್ಲಿ ಭಾರತೀಯ ಕ್ರಿಕೆಟಿಗರು!