ಭಾರತದಲ್ಲಿ ಗಳಿಸಿದ ಪದವಿ ಇನ್ನು ಆಸ್ಟ್ರೇಲಿಯಾದಲ್ಲಿ ಮಾನ್ಯ; ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್​ ಕೂಡ ಕೊಡ್ತಾರೆ!

ಬೆಂಗಳೂರು: ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಬುಧವಾರ ‘ಆಸ್ಟ್ರೇಲಿಯಾ-ಭಾರತ ಶಿಕ್ಷಣ ಅರ್ಹತೆ ಗುರುತಿಸುವಿಕೆ ಕಾರ್ಯವಿಧಾನ’ವನ್ನು ಘೋಷಿಸಿದ್ದಾರೆ. ಡೀಕಿನ್ ವಿಶ್ವವಿದ್ಯಾಲಯವು ಭಾರತದಲ್ಲಿ ತನ್ನ ಕ್ಯಾಂಪಸ್ ಅನ್ನು ಸ್ಥಾಪಿಸಲು ಅನುಮೋದನೆ ಪಡೆದ ಮೊದಲ ಸಾಗರೋತ್ತರ ವಿಶ್ವವಿದ್ಯಾಲಯ’ ಎಂದು ಘೋಷಿಸಿದ್ದಾರೆ. ನಾವು ಆಸ್ಟ್ರೇಲಿಯಾ ಭಾರತ ಶಿಕ್ಷಣ ಅರ್ಹತೆ ಗುರುತಿಸುವ ಕಾರ್ಯವಿಧಾನವನ್ನು ಅಂತಿಮಗೊಳಿಸಿದ್ದೇವೆ. ಈ ಹೊಸ ಕಾರ್ಯವಿಧಾನದದಲ್ಲಿ, ನೀವು ಆಸ್ಟ್ರೇಲಿಯಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಯಾಗಿದ್ದರೆ, ನೀವು ಮನೆಗೆ ಹಿಂದಿರುಗಿದಾಗ ನಿಮ್ಮ ಕಷ್ಟಪಟ್ಟು ಗಳಿಸಿದ ಪದವಿಯನ್ನು ಗುರುತಿಸಲಾಗುತ್ತದೆ. ಅದೇ ರೀತಿ ಆಸ್ಟ್ರೇಲಿಯಾದಲ್ಲಿ … Continue reading ಭಾರತದಲ್ಲಿ ಗಳಿಸಿದ ಪದವಿ ಇನ್ನು ಆಸ್ಟ್ರೇಲಿಯಾದಲ್ಲಿ ಮಾನ್ಯ; ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್​ ಕೂಡ ಕೊಡ್ತಾರೆ!