ಸುಡಾನ್ ಅಂತರ್ಯುದ್ಧದಲ್ಲಿ 3 ಸಾವಿರ ಭಾರತೀಯರು ಅತಂತ್ರ; ಯುದ್ಧ ಆರಂಭವಾದದ್ದು ಹೀಗೆ…

ಸುಡಾನ್​: ಸುಡಾನ್‌ನಲ್ಲಿ 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 3,000 ಮಂದಿ ಗಾಯಗೊಂಡು ಅನೇಕರು ಸ್ಥಳಾಂತರಗೊಂಡರು. ಈದ್ ಹಬ್ಬದ ಹಿನ್ನೆಲೆಯಲ್ಲಿ ಕದನ ವಿರಾಮದ ಪ್ರಯತ್ನವೂ ವ್ಯರ್ಥವಾಗಿದ್ದು ಹೋರಾಟ ಮುಂದುವರಿದಿದೆ. ಶನಿವಾರ (ಏಪ್ರಿಲ್ 22), ಸುಡಾನ್ ಸೇನೆಯು ಅಮೆರಿಕ, ಇಂಗ್ಲೆಂಡ್​, ಚೀನಾ ಮತ್ತು ಫ್ರಾನ್ಸ್‌ನ ರಾಜತಾಂತ್ರಿಕರನ್ನು ಮಿಲಿಟರಿ ವಿಮಾನಗಳಲ್ಲಿ ದೇಶದಿಂದ ಸ್ಥಳಾಂತರಿಸುವ ಪ್ರಯತ್ನಗಳನ್ನು ಸಂಘಟಿಸುತ್ತಿದೆ ಎಂದು ವರದಿಯಾಗಿತ್ತು. ಪರಿಸ್ಥಿತಿ ಅಸ್ಥಿರವಾಗಿದ್ದು ವಿಮಾನ ನಿಲ್ದಾಣಗಳು ಅಸುರಕ್ಷಿತವಾಗಿರುವ ಕಾರಣ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸುವುದು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಸೇನೆಯೊಂದಿಗಿನ ಪೈಪೋಟಿಯು ಪ್ರಸ್ತುತ ಹಿಂಸಾಚಾರಕ್ಕೆ ಕಾರಣವಾಗಿರುವ … Continue reading ಸುಡಾನ್ ಅಂತರ್ಯುದ್ಧದಲ್ಲಿ 3 ಸಾವಿರ ಭಾರತೀಯರು ಅತಂತ್ರ; ಯುದ್ಧ ಆರಂಭವಾದದ್ದು ಹೀಗೆ…