ಭಾರತ-ವಿಂಡೀಸ್​ ಕ್ರಿಕೆಟ್​ ಸರಣಿಯನ್ನು ಯಾವ ಆ್ಯಪ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು ಗೊತ್ತೇ?

ಮುಂಬೈ: ಮುಂಬರುವ ಭಾರತ ತಂಡದ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ತಿಂಗಳ ಕಾಲ ನಡೆಯಲಿರುವ ಎರಡು ಟೆಸ್ಟ್​, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಯ ನೇರಪ್ರಸಾರದ ಡಿಜಿಟಲ್​ ಹಕ್ಕುಗಳನ್ನು ಜಿಯೋಸಿನಿಮಾ ಸ್ವಾಧೀನಪಡಿಸಿಕೊಂಡಿದೆ. ಇನ್ನು ಟಿವಿ ಚಾನಲ್​ಗಳ ಪೈಕಿ ದೂರದರ್ಶನ ನೆಟ್​ವರ್ಕ್​ನ ಡಿಡಿ ಸ್ಪೋರ್ಟ್ಸ್​​ ಚಾನಲ್​ನಲ್ಲಿ ಏಕದಿನ ಮತ್ತು ಟಿ20 ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಆದರೆ ಬೇರಾವುದೇ ಕೇಬಲ್​ ಚಾನಲ್​ಗಳಲ್ಲಿ ಪಂದ್ಯಗಳ ನೇರಪ್ರಸಾರ ಲಭ್ಯವಿರುವುದಿಲ್ಲ. ಟಾಟಾ ಐಪಿಎಲ್​-2023ರಲ್ಲಿ ಹೊಸ ದಾಖಲೆ ಬರೆದ ಬಳಿಕ ಜಿಯೋಸಿನಿಮಾ ಆ್ಯಪ್​ ಈಗ … Continue reading ಭಾರತ-ವಿಂಡೀಸ್​ ಕ್ರಿಕೆಟ್​ ಸರಣಿಯನ್ನು ಯಾವ ಆ್ಯಪ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು ಗೊತ್ತೇ?