ಏಷ್ಯಾಕಪ್​​ 2023; ಭಾರತ-ಪಾಕಿಸ್ತಾನ ನಡುವಿನ ಸೂಪರ್​-4 ಪಂದ್ಯಕ್ಕೆ ಮೀಸಲು ದಿನ ನಿಗದಿ

ಕೊಲಂಬೋ: ಭಾರತ ಹಾಗೂ ಪಾಕಿಸ್ತಾನ ನಡುವೆ ಸೆಪ್ಟೆಂಬರ್​ 10, ಭಾನುವಾರದಂದು ನಡೆಯಲಿರುವ ಹೈವೋಲ್ಟೇಜ್ ಏಷ್ಯಾಕಪ್​ ಟೂರ್ನಿಯ​ ಸೂಪರ್​-4 ಪಂದ್ಯಕ್ಕೆ ಮೀಸಲು ದಿನವನ್ನು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​​ (ACC) ಘೋಷಿಸಿದೆ. ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯವು ಮಳೆಯಿಂದಾಗಿ ಅಮಾನತುಗೊಂಡರೆ, ಅಮಾನತುಗೊಳಿಸಿದ ಹಂತದಿಂದ ಮೀಸಲು ದಿನ ಪಂದ್ಯವನ್ನು ನಡೆಸಲಾಗುವುದು. ಪ್ರೇಕ್ಷಕರು ಪಂದ್ಯದ ಟಿಕೆಟ್​ಗಳನ್ನು ಹಾಗೇ ಇಟ್ಟುಕೊಂಡು ಮೀಸಲು ದಿನದಂದು ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯವನ್ನು ವೀಕ್ಷಿಸಬಹುದು ಎಂದು … Continue reading ಏಷ್ಯಾಕಪ್​​ 2023; ಭಾರತ-ಪಾಕಿಸ್ತಾನ ನಡುವಿನ ಸೂಪರ್​-4 ಪಂದ್ಯಕ್ಕೆ ಮೀಸಲು ದಿನ ನಿಗದಿ