IND V/s PAK ಕ್ರಿಕೆಟ್​ ಪಂದ್ಯದ ಹಿನ್ನೆಲೆ, ಅಹಮದಾಬಾದ್​ನ ಆಸ್ಪತ್ರೆಗಳಲ್ಲಿ ಶುರುವಾಯ್ತು ಬೆಡ್​​ ಬುಕ್ಕಿಂಗ್​

ಅಹಮದಾಬಾದ್: ಈ ವರ್ಷ ಅಹಮದಾಬಾದ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ನಿರೀಕ್ಷೆ ಗಗನಕ್ಕೇರಿದೆ. ಐಟಿಸಿಯ ವೆಲ್ಕಮ್‌ ಹೋಟೆಲ್ ಅಕ್ಟೋಬರ್ ರಾತ್ರಿಯ ತಂಗಲು ರೂ 72,000 ಕೇಳುತ್ತಿದೆ ಎಂಬ ವರದಿಗಳು ಹೊರಬೀಳುತ್ತಿದ್ದಂತೆಯೇ ಆ ನಗರದಲ್ಲಿ ಒಂದು ರಾತ್ರಿಯ ಹೋಟೆಲ್ ರೂಮ್‌ಗಳ ಬೆಲೆಗಳು ಸಾಮಾನ್ಯ ದರಕ್ಕಿಂತ 20 ಪಟ್ಟು ಹೆಚ್ಚಾಗಿದೆ ಇದನ್ನೂ ಓದಿ: ಭಾರತ vs ಪಾಕಿಸ್ತಾನ ಪಂದ್ಯಕ್ಕೂ ವಿಮಾನದ ಟಿಕೆಟ್ ದರ ಏರುವುದಕ್ಕೂ ಏನಪ್ಪಾ ಸಂಬಂಧ? ಇಲ್ಲಿದೆ ಸಂಪೂರ್ಣ ವಿವರ… ಆಗಸಕ್ಕೇರಿರುವ ಬೆಲೆಗಳು ಮತ್ತು ಕೊಠಡಿಗಳ ಅಲಭ್ಯತೆಯು ಪ್ರಯಾಣಿಸುವ ಅಭಿಮಾನಿಗಳು … Continue reading IND V/s PAK ಕ್ರಿಕೆಟ್​ ಪಂದ್ಯದ ಹಿನ್ನೆಲೆ, ಅಹಮದಾಬಾದ್​ನ ಆಸ್ಪತ್ರೆಗಳಲ್ಲಿ ಶುರುವಾಯ್ತು ಬೆಡ್​​ ಬುಕ್ಕಿಂಗ್​