ವಿಶ್ವಕಪ್​ ಫೈನಲ್​: ಕೊಹ್ಲಿ-ರಾಹುಲ್​ ಅರ್ಧಶತಕ, ಆಸಿಸ್​ಗೆ 241 ರನ್​ಗಳ ಗುರಿ ನೀಡಿದ ಭಾರತ

ಅಹಮಾಬಾದ್​: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಆರಂಭಿಕ ಆಘಾತದ ಜತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯದಿಂದಾಗಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಭಾರತ 241 ರನ್​ಗಳ ಸಾಧಾರಣ ಮೊತ್ತವನ್ನು ಕಲೆಹಾಕಿದೆ. ವಿರಾಟ್​ ಕೊಹ್ಲಿ (54) ಮತ್ತು ಕೆ.ಎಲ್​. ರಾಹುಲ್​ (66) ಹೊರತುಪಡಿಸಿದರೆ, ಉಳಿದ ಯಾವೊಬ್ಬ ಬ್ಯಾಟರ್​ಗಳು ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ನಿಗದಿತ 50 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಭಾರತ 240 ರನ್​ ಕಲೆಹಾಕಿತು. ಈ ಮೂಲಕ ಆಸಿಸ್​ … Continue reading ವಿಶ್ವಕಪ್​ ಫೈನಲ್​: ಕೊಹ್ಲಿ-ರಾಹುಲ್​ ಅರ್ಧಶತಕ, ಆಸಿಸ್​ಗೆ 241 ರನ್​ಗಳ ಗುರಿ ನೀಡಿದ ಭಾರತ