ಐಸಿಸಿ ಅಂಡರ್​ 19 ವಿಶ್ವಕಪ್ ಸೆಮಿಫೈನಲ್​: ಭಾರತದ ಬೌಲಿಂಗ್​ ದಾಳಿಗೆ ಬೆದರಿದ ಪಾಕ್ ಪಡೆ​ಯಿಂದ ಸಾಧಾರಣ ಗುರಿ

ಪಾಟ್​ಚೇಫ್​ಸ್ಟ್ರೋಮ್: ಇಲ್ಲಿನ ಸೆನ್​ವೆಸ್​ ಪಾರ್ಕ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ಮೊನಚಾದ ಬೌಲಿಂಗ್​ ದಾಳಿ ನಡೆಸಿದ ಟೀಮ್​ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ. ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಪಾಕ್​ ತಂಡಕ್ಕೆ ಟೀಮ್​ ಇಂಡಿಯಾ ವೇಗಿ ಯಶಸ್ವಿ ಜೈಸ್ವಾಲ್​, ಮೊಹಮ್ಮದ್​ ಹುರೈರಾ(4) ವಿಕೆಟ್​ ಕಬಳಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ಫಹಾದ್​ ಮುನೀರ್​ ಯಾವುದೇ ರನ್​ ಖಾತೆ ತೆರಯದೇ ರವಿ ಬಿಷ್ಣೋಯಿ … Continue reading ಐಸಿಸಿ ಅಂಡರ್​ 19 ವಿಶ್ವಕಪ್ ಸೆಮಿಫೈನಲ್​: ಭಾರತದ ಬೌಲಿಂಗ್​ ದಾಳಿಗೆ ಬೆದರಿದ ಪಾಕ್ ಪಡೆ​ಯಿಂದ ಸಾಧಾರಣ ಗುರಿ