ಹೇರಳವಾಗಿ ಲಭ್ಯವಾಗಲಿದೆ ಸ್ಪುಟ್ನಿಕ್ ವಿ ಲಸಿಕೆ; ಆಗಸ್ಟ್​​ನಿಂದ ಭಾರತದಲ್ಲೇ ಉತ್ಪಾದನೆ ಶುರು

ಮಾಸ್ಕೋ/ನವದೆಹಲಿ : ರಷ್ಯಾದ ಸ್ಪುಟ್ನಿಕ್​ ವಿ ಕರೊನಾ ಲಸಿಕೆಯ ಉತ್ಪಾದನೆಯನ್ನು ಆಗಸ್ಟ್​ನಲ್ಲಿ ಭಾರತ ಆರಂಭಿಸಲಿದ್ದು, 850 ಮಿಲಿಯನ್​ ಡೋಸ್​ಗಳನ್ನು ಉತ್ಪಾದಿಸಲಿದೆ. ಇದರಿಂದ ಭಾರತದ ಲಸಿಕೆ ಅಗತ್ಯವನ್ನು ಪೂರೈಸುವುದಷ್ಟೇ ಅಲ್ಲ, ಜಗತ್ತಿನಲ್ಲಿ ಬಳಸಲಾಗುವ ಒಟ್ಟು ಸ್ಪುಟ್ನಿಕ್​ ವಿ ಲಸಿಕೆಗಳಲ್ಲಿ ಶೇ.65 ರಿಂದ 70 ರಷ್ಟು ಮೇಡ್​ ಇನ್​ ಇಂಡಿಯಾ ಆಗಲಿವೆ ಎಂದು ರಷ್ಯಾಗೆ ಭಾರತದ ಎನ್ವಾಯ್​ ಆಗಿರುವ ಅಂಬಾಸಿಡಾರ್ ಡಿ.ಬಿ. ವೆಂಕಟೇಶ್ ವರ್ಮ ಹೇಳಿದ್ದಾರೆ. ರಷ್ಯಾದ ಸೇಂಟ್​ ಪೀಟರ್ಸ್​ಬರ್ಗ್​ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರ್ಮ, ಈಗಾಗಲೇ ಭಾರತಕ್ಕೆ … Continue reading ಹೇರಳವಾಗಿ ಲಭ್ಯವಾಗಲಿದೆ ಸ್ಪುಟ್ನಿಕ್ ವಿ ಲಸಿಕೆ; ಆಗಸ್ಟ್​​ನಿಂದ ಭಾರತದಲ್ಲೇ ಉತ್ಪಾದನೆ ಶುರು