ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಶಹಬಾಜ್ ನದೀಮ್

ನವದೆಹಲಿ: ಟೀಮ್​ ಇಂಡಿಯಾದ ಅಟಗಾರ ಶಹಬಾಜ್​ ಷರೀಪ್​ ಮಂಗಳವಾರ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಎರಡು ದಶಕಗಳ ಕ್ರಿಕೆಟ್​ ಜೀವನಕ್ಕೆ ಅವರು ವಿದಾಯ ಹೇಳಲಿದ್ದಾರೆ. ಜಾರ್ಖಂಡ್​ ಪರ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 500ಕ್ಕೂ ಹೆಚ್ಚು ವಿಕೆಟ್​ಗಳನ್ನು ಪಡೆದಿರುವ ಶಹಬಾಜ್​ ನದೀಮ್​ 2004 ರಲ್ಲಿ ಕೇರಳ ವಿರುದ್ಧದ ಪ್ರಥಮ ದರ್ಜೆ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ಟೀಮ್​ ಇಂಡಿಯಾ ಪರ ಎರಡು ಟೆಸ್ಟ್​ ಪಂದ್ಯಗಳನ್ನು ಆಡಿರುವ ನದೀಮ್​ 2019ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ 2021ರಲ್ಲಿ ಇಂಗ್ಲೆಂಡ್​ ವಿರುದ್ಧದ … Continue reading ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಶಹಬಾಜ್ ನದೀಮ್