ಭಾರತದ ಅತ್ಯಂತ ಹಿರಿಯ ಸಾಕಾನೆ ‘ಬಿಜುಲಿ ಪ್ರಸಾದ್’ ಮೃತ್ಯು!

ಅಸ್ಸಾಂ: ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಭಾರತದ ಅತ್ಯಂತ ಹಿರಿಯ ಸಾಕಾನೆ ಎಂದೇ ಖ್ಯಾತಿ ಪಡೆದುಕೊಂಡಿದ್ದ 89 ವರ್ಷದ ಬಿಜುಲಿ ಪ್ರಸಾದ್ ಇಂದು ವಯೋಸಹಜ ಸಮಸ್ಯೆಗಳಿಂದ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದೌರ್ಜನ್ಯ ವಿರುದ್ಧ ಸೌಜನ್ಯ ಅಭಿಯಾನ, ಕೆಆರ್‌ಎಸ್ ಪಕ್ಷದಿಂದ ಬೃಹತ್ ಪಾದಯಾತ್ರೆ ವಯೋಸಹಜ ಸಮಸ್ಯೆಗಳಿಂದ ತೀವ್ರ ಬಳಲುತ್ತಿದ್ದ ಬಿಜುಲಿ ಪ್ರಸಾದ್, ದಿ ವಿಲಿಯಮ್ಸನ್ ಮಾಗೊರ್ ಗ್ರೂಪ್‌ನ ಬೆಹಾಲಿ ಟೀ ಎಸ್ಟೇಟ್‌ನಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಕೊನೆಯುಸಿರೆಳೆದಿದೆ. ಸಾಕಾನೆಯನ್ನು ಬಹಳ ಅಚ್ಚುಮಚ್ಚಿನಿಂದ ನೋಡಿಕೊಳ್ಳುತ್ತಿದ್ದ ಟೀ ಎಸ್ಟೇಟ್​ … Continue reading ಭಾರತದ ಅತ್ಯಂತ ಹಿರಿಯ ಸಾಕಾನೆ ‘ಬಿಜುಲಿ ಪ್ರಸಾದ್’ ಮೃತ್ಯು!