ಟೋಕಿಯೊ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತೇ?

ಟೋಕಿಯೊ: ಒಲಿಂಪಿಕ್ಸ್ ಇತಿಹಾಸದಲ್ಲೇ ಅಪೂರ್ವವೆನಿಸಿದ ಶುಭಾರಂಭವನ್ನು ಭಾರತ, ಸೂರ್ಯ ಉದಯಿಸುವ ನಾಡು ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಕಂಡಿದೆ. ವೇಟ್‌ಲ್ಟಿರ್ ಮೀರಾಬಾಯಿ ಚಾನು ಅಮೋಘ ನಿರ್ವಹಣೆಯ ಮೂಲಕ ರಜತ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಕ್ರೀಡಾಸ್ಪರ್ಧೆಯ ಮೊದಲ ದಿನವೇ ಪದಕ ಜಯಿಸಿದ ಸಾಧನೆಯನ್ನು ಮೊದಲ ಬಾರಿಗೆ ದಾಖಲಿಸಿತು. ಮೀರಾಬಾಯಿ ಸಾಧನೆಯಿಂದ ಭಾರತ, ಮೊದಲ ದಿನದಿಂದಲೇ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಮೀರಾ ಸಾಧನೆಯಿಂದ ಭಾರತ ತಂಡ, ಶನಿವಾರ ಬೆಳಗ್ಗೆ ಕೆಲಕಾಲ ಪದಕ ಪಟ್ಟಿಯಲ್ಲಿ 2ನೇ … Continue reading ಟೋಕಿಯೊ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತೇ?