3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮುಗ್ಗರಿಸಿದ ಭಾರತ, 1-1 ರಿಂದ ಸರಣಿ ಸಮಬಲ

ಲೀಡ್ಸ್: ಆತಿಥೇಯ ಇಂಗ್ಲೆಂಡ್ ವೇಗಿಗಳ ದಾಳಿ ಎದುರು ಮಂಡಿಯೂರಿದ ಭಾರತ ತಂಡ 3ನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 76 ರನ್‌ಗಳಿಂದ ಸೋಲನುಭವಿಸಿತು. ಇದರಿಂದ 5 ಟೆಸ್ಟ್‌ಗಳ ಸರಣಿಯೂ 1-1 ರಿಂದ ಸಮಬಲಗೊಂಡಿತು. ಚೇತೇಶ್ವರ ಪೂಜಾರ (91ರನ್, 189 ಎಸೆತ, 15 ಬೌಂಡರಿ) ಹಾಗೂ ನಾಯಕ ವಿರಾಟ್ ಕೊಹ್ಲಿ (55ರನ್, 125 ಎಸೆತ, 8 ಬೌಂಡರಿ) ಜೋಡಿಯ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ತಿರುಗೇಟು ನೀಡುವ ಭರವಸೆಯಲ್ಲಿದ್ದ ಭಾರತ ತಂಡಕ್ಕೆ ಇಂಗ್ಲೆಂಡ್ ವೇಗಿಗಳು 4ನೇ ದಿನದಾಟದ ಆರಂಭದಲ್ಲೇ ಕಡಿವಾಣ … Continue reading 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮುಗ್ಗರಿಸಿದ ಭಾರತ, 1-1 ರಿಂದ ಸರಣಿ ಸಮಬಲ