ಪ್ರಾಜೆಕ್ಟ್ ವಾರ್‌ಡೆಕ್: ದೆಹಲಿಯಲ್ಲಿ ಆರಂಭವಾಗಲಿದೆ ಭಾರತದ ಮುಂದಿನ ಎಐ ಆಧಾರಿತ ವಾರ್‌ಗೇಮ್ ಸೆಂಟರ್

| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಭಾರತೀಯ ಸೇನೆಯ ತರಬೇತಿ ಕಮಾಂಡ್ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ (ಆರ್‌ಆರ್‌ಯು) ಜೊತೆಗೆ ಒಂದು ಮೆಮೊರಾಂಡಮ್ ಆಫ್ ಅಂಡರ್‌ಸ್ಟಾಂಡಿಂಗ್ (ಎಂಓಯು) ಸಹಿ ಹಾಕಿದ್ದು, ನವದೆಹಲಿಯಲ್ಲಿ ನೂತನ ವಾರ್ ಗೇಮ್ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಆರಂಭಗೊಳ್ಳಲಿದೆ. ಇದು ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ಕೃತಕ ಬುದ್ಧಿಮತ್ತೆ (ಎಐ) ಆಧಾರಿತವಾದ ಸಿಮ್ಯುಲೇಶನ್‌ ಮಾದರಿಯ ತರಬೇತಿ ಕೇಂದ್ರವಾಗಿರಲಿದೆ. ಇಲ್ಲಿ ವರ್ಚುವಲ್ ರಿಯಾಲಿಟಿ ಮಾದರಿಯ ಯುದ್ಧದ ಆಟಗಳನ್ನು ವಿನ್ಯಾಸಗೊಳಿಸಿ, ಭಾರತೀಯ ಸೈನಿಕರಿಗೆ … Continue reading ಪ್ರಾಜೆಕ್ಟ್ ವಾರ್‌ಡೆಕ್: ದೆಹಲಿಯಲ್ಲಿ ಆರಂಭವಾಗಲಿದೆ ಭಾರತದ ಮುಂದಿನ ಎಐ ಆಧಾರಿತ ವಾರ್‌ಗೇಮ್ ಸೆಂಟರ್