ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸ್​ಪೋರ್ಟ್​ಗಳ ಪಟ್ಟಿಯಲ್ಲಿ ಭಾರತಕ್ಕೆ 85ನೇ ಸ್ಥಾನ

ನವದೆಹಲಿ: ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸ್​ಪೋರ್ಟ್​ಗಳ ಪಟ್ಟಿಯಲ್ಲಿ ಭಾರತದ ಪಾಸ್​ಪೋರ್ಟ್ 85ನೇ ಸ್ಥಾನ ಪಡೆದುಕೊಂಡಿದೆ. ಹೆನ್ಲಿ ಪಾಸ್​ಪೋರ್ಟ್ ಸೂಚ್ಯಂಕ ಮಂಗಳವಾರ ಬಿಡುಗಡೆಯಾಗಿದ್ದು, ಯಾವ್ಯಾವ ದೇಶಗಳು ಯಾವ ಶ್ರೇಯಾಂಕ ಪಡೆದು ಕೊಂಡಿವೆ ಎಂಬ ಕಿರು ಮಾಹಿತಿ. ಭಾರತದ ಶ್ರೇಯಾಂಕ ಕಳೆದ ವರ್ಷ 83ನೇ ಶ್ರೇಯಾಂಕದಲ್ಲಿದ್ದ ಭಾರತದ ಪಾಸ್​ಪೋರ್ಟ್ 2 ಸ್ಥಾನ ಕುಸಿಯುವ ಮೂಲಕ 85ನೇ ಸ್ಥಾನಕ್ಕೆ ತಲುಪಿದೆ. ಈ ಹಿಂದೆ 2019, 2020, 2021 ಮತ್ತು 2022ರಲ್ಲಿ ದೇಶವು ಕ್ರಮವಾಗಿ 82, 84,85 ಮತ್ತು 83ನೇ ಸ್ಥಾನದಲ್ಲಿತ್ತು. ಭಾರತದ … Continue reading ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸ್​ಪೋರ್ಟ್​ಗಳ ಪಟ್ಟಿಯಲ್ಲಿ ಭಾರತಕ್ಕೆ 85ನೇ ಸ್ಥಾನ