ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಕ್ರಿಕೆಟ್ ಬದುಕಿನ ಪುಸ್ತಕದಲ್ಲಿ ಏನೇನು ಬರೆಯುತ್ತಿದ್ದಾರೆ ಗೊತ್ತೇ?

ನವದೆಹಲಿ: ಕ್ರಿಕೆಟಿಗ, ವೀಕ್ಷಕವಿವರಣೆಕಾರ ಮತ್ತು ಟೀಮ್ ಇಂಡಿಯಾದ ಕೋಚ್ ಆಗಿ ಕಳೆದ 4 ದಶಕಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸುತ್ತಿರುವ ರವಿಶಾಸ್ತ್ರಿ, ತಮ್ಮ ಅನುಭವಗಳನ್ನು ಇದೀಗ ಪುಸ್ತಕದಲ್ಲಿ ಹಂಚಿಕೊಳ್ಳಲು ಮುಂದಾಗಿದ್ದಾರೆ. ಕ್ರಿಕೆಟ್ ಬದುಕಿನಲ್ಲಿ ತಾವು ಕಂಡ ಹಲವು ಪ್ರತಿಭಾನ್ವಿತ ಮತ್ತು ದಿಗ್ಗಜ ಆಟಗಾರರ ಬಗ್ಗೆಯೂ ರವಿಶಾಸ್ತ್ರಿ ಈ ಪುಸ್ತಕದಲ್ಲಿ ಬರೆಯಲಿದ್ದಾರೆ. ಅಲ್ಲದೆ ಹಿಂದೆಂದೂ ಹಂಚಿಕೊಳ್ಳದಿರುವ ಕೆಲವು ಸ್ವಾರಸ್ಯಕರ ಘಟನೆ ಮತ್ತು ಒಳನೋಟಗಳನ್ನೂ ಬರೆಯಲಿದ್ದಾರೆ. ಖ್ಯಾತ ಕ್ರೀಡಾ ಪತ್ರಕರ್ತ ಅಯಜ್ ಮೆಮೊನ್ ಜತೆಗೂಡಿ ರವಿಶಾಸ್ತ್ರಿ ಅವರು ಈ ಪುಸ್ತಕವನ್ನು … Continue reading ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಕ್ರಿಕೆಟ್ ಬದುಕಿನ ಪುಸ್ತಕದಲ್ಲಿ ಏನೇನು ಬರೆಯುತ್ತಿದ್ದಾರೆ ಗೊತ್ತೇ?