ದೇಶದಲ್ಲಿ ಕೊವಿಡ್​-19 ಸಮುದಾಯ ಪ್ರಸರಣ ಹಂತಕ್ಕೆ ತಲುಪಿತಾ? ಬರೀ ಇಷ್ಟೇ ಅಲ್ಲ ಎಂದಿದ್ದೇಕೆ ಕೇಂದ್ರ?

ನವದೆಹಲಿ: ಭಾರತದಲ್ಲಿ ಇತ್ತೀಚೆಗೆ ಕರೊನಾ ಸೋಂಕಿತರ ಸಂಖ್ಯೆ ಮಿತಿಮೀರುತ್ತಿದೆ. ಕೆಲವು ರಾಜ್ಯಗಳಲ್ಲಂತೂ ಪ್ರತಿದಿನ ಸಾವಿರದ ಮೇಲೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಮಧ್ಯೆ ಭಾರತದಲ್ಲಿ ಕರೊನಾ ಸೋಂಕು ಸಮುದಾಯ ಪ್ರಸರಣದ ಹಂತ ತಲುಪಿದೆಯಾ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಅದರಲ್ಲೂ ದೆಹಲಿ, ಮುಂಬೈಗಳಲ್ಲಿ ಕರೊನಾ ಕಳೆದ ಕೆಲವು ದಿನಗಳಿಂದ ಸೋಂಕು ಏರುತ್ತಿರುವುದು ನೋಡಿದರೆ ಸಮುದಾಯ ಪ್ರಸರಣ ಶುರುವಾಗಿದೆ ಎಂಬ ಶಂಕೆ ಕಾಡದೆ ಇರದು. ಆದರೆ ಭಾರತದಲ್ಲಿ ಹಾಗೇನೂ ಆಗಿಲ್ಲ. ಇಡೀ ದೇಶದಲ್ಲಿ ಯಾವ ಭಾಗದಲ್ಲಿಯೂ ಕೊವಿಡ್​-19 ಸಮುದಾಯ ಪ್ರಸರಣದ ಹಂತಕ್ಕೆ … Continue reading ದೇಶದಲ್ಲಿ ಕೊವಿಡ್​-19 ಸಮುದಾಯ ಪ್ರಸರಣ ಹಂತಕ್ಕೆ ತಲುಪಿತಾ? ಬರೀ ಇಷ್ಟೇ ಅಲ್ಲ ಎಂದಿದ್ದೇಕೆ ಕೇಂದ್ರ?