ದಾಖಲೆ ಚೇಸಿಂಗ್‌ನೊಂದಿಗೆ ಆಸೀಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತ ಮಹಿಳಾ ತಂಡ

ಮೆಕ್‌ಕೇ: ಯುವ ಬ್ಯಾಟುಗಾರ್ತಿಯರಾದ ಶೆಫಾಲಿ ವರ್ಮ (56 ರನ್, 91 ಎಸೆತ, 7 ಬೌಂಡರಿ) ಮತ್ತು ಯಸ್ತಿಕಾ ಭಾಟಿಯಾ (64 ರನ್, 69 ಎಸೆತ, 9 ಬೌಂಡರಿ) ಉಪಯುಕ್ತ ಆಟದ ನೆರವಿನಿಂದ ಭಾರತ ಮಹಿಳಾ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಾಖಲೆಯ ಚೇಸಿಂಗ್ ಗೆಲುವು ಸಾಧಿಸಿದೆ. 2 ವಿಕೆಟ್‌ಗಳಿಂದ ಕಂಡ ಸಮಾಧಾನಕರ ಗೆಲುವಿನೊಂದಿಗೆ ವೈಟ್‌ವಾಷ್‌ನಿಂದ ಪಾರಾದ ಮಿಥಾಲಿ ರಾಜ್ ಪಡೆ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿತು. ಈ ಸಾಹಸಿಕ … Continue reading ದಾಖಲೆ ಚೇಸಿಂಗ್‌ನೊಂದಿಗೆ ಆಸೀಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತ ಮಹಿಳಾ ತಂಡ