ನ್ಯೂಲ್ಯಾಂಡ್ಸ್‌ನಲ್ಲಿ ವೇಗಿಗಳ ದರ್ಬಾರ್ ; ವಿರಾಟ್ ಕೊಹ್ಲಿಗೆ ತಪ್ಪಿದ ಶತಕ

ಕೇಪ್‌ಟೌನ್: ಆತಿಥೇಯ ವೇಗಿಗಳ ಕರಾರುವಾಕ್ ದಾಳಿಗೆ ಕುಸಿತ ಕಂಡ ಭಾರತ ತಂಡ, ನಾಯಕ ವಿರಾಟ್ ಕೊಹ್ಲಿ (79ರನ್, 201 ಎಸೆತ, 12 ಬೌಂಡರಿ, 1 ಸಿಕ್ಸರ್) ಕಟ್ಟಿದ ಅದ್ಭುತ ಇನಿಂಗ್ಸ್ ಫಲವಾಗಿ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಗೌರವಯುತ ಮೊತ್ತ ಕಲೆಹಾಕಿತು. ಪ್ರತಿಯಾಗಿ ಭಾರತದ ವೇಗಿಗಳು ಕೂಡ ಆತಿಥೇಯರಿಗೆ ಆರಂಭಿಕ ಆಘಾತ ನೀಡುವ ಮೂಲಕ ತಿರುಗೇಟಿನ ಸಂದೇಶ ರವಾನಿಸಿದ್ದಾರೆ. ಮೊದಲ ದಿನದಾಟದಲ್ಲೇ ಉಭಯ ತಂಡಗಳಿಂದ 11 ವಿಕೆಟ್ ಪತನ ಕಂಡವು. ಈ … Continue reading ನ್ಯೂಲ್ಯಾಂಡ್ಸ್‌ನಲ್ಲಿ ವೇಗಿಗಳ ದರ್ಬಾರ್ ; ವಿರಾಟ್ ಕೊಹ್ಲಿಗೆ ತಪ್ಪಿದ ಶತಕ