ಡಬ್ಲ್ಯುಟಿಸಿ ಫೈನಲ್‌ಗೆ ಬೆಂಬಿಡದ ಮಳೆ, 4ನೇ ದಿನದಾಟವೂ ರದ್ದು

ಸೌಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ 4ನೇ ದಿನದಾಟ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ನಾಲ್ಕು ದಿನದಾಟದಲ್ಲಿ ಇದುವರೆಗೂ ಕೇವಲ 141.1 ಓವರ್‌ಗಳಷ್ಟೇ ಪಂದ್ಯ ನಡೆದಿದ್ದು, ಚೊಚ್ಚಲ ವಿಶ್ವಕಪ್ ಟೆಸ್ಟ್ ಪಂದ್ಯವೇ ಡ್ರಾ ಹಾದಿ ಹಿಡಿದಿದೆ. ಪಂದ್ಯ ಮೊದಲ ದಿನದಾಟ ಕೂಡ ರದ್ದುಗೊಂಡಿತ್ತು. ನಾಲ್ಕು ದಿನದಾಟದಲ್ಲಿ ಎರಡು ದಿನ ಸಂಪೂರ್ಣ ಮಳೆಗೆ ಆಹುತಿಯಾದಂತಾಗಿದೆ. ಸ್ಥಳೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ಸೋಮವಾರ ಬೆಳಗ್ಗೆಯಿಂದಲೇ ವರುಣನ ಆರ್ಭಟ ನಡೆಯಿತು. ಭಾರತೀಯ … Continue reading ಡಬ್ಲ್ಯುಟಿಸಿ ಫೈನಲ್‌ಗೆ ಬೆಂಬಿಡದ ಮಳೆ, 4ನೇ ದಿನದಾಟವೂ ರದ್ದು