ಪದಾರ್ಪಣೆ ಪಂದ್ಯದಲ್ಲೇ ಶ್ರೇಯಸ್ ಶತಕದ ಸಂಭ್ರಮ; ಭಾರತಕ್ಕೆ ಕಿವೀಸ್ ದಿಟ್ಟ ಉತ್ತರ

ಕಾನ್ಪುರ: ಪ್ರವಾಸಿ ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವ ನಿರೀಕ್ಷೆಯಲ್ಲಿದ್ದ ಭಾರತ ತಂಡದ ಬೌಲರ್‌ಗಳ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಗ್ರೀನ್ ಪಾಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡಕ್ಕೆ ಕಿವೀಸ್ ಆರಂಭಿಕರಾದ ವಿಲ್ ಯಂಗ್ (75*ರನ್, 180ಎಸೆತ, 12 ಬೌಂಡರಿ) ಹಾಗೂ ಟಾಮ್ ಲಾಥಮ್ (50*ರನ್, 165 ಎಸೆತ, 4 ಬೌಂಡರಿ) ತಿರುಗೇಟು ನೀಡಿದ್ದಾರೆ. ದಿನದಾಟದ ಕೊನೇ ಎರಡೂ ಅವಧಿ ಕ್ರೀಸ್‌ನಲ್ಲಿ ನಿಂತ ಈ ಜೋಡಿ ಟೆಸ್ಟ್ ವಿಶ್ವ ಚಾಂಪಿಯನ್ ಪಟ್ಟಕ್ಕೆ ತಕ್ಕ ನಿರ್ವಹಣೆ ತೋರುವ … Continue reading ಪದಾರ್ಪಣೆ ಪಂದ್ಯದಲ್ಲೇ ಶ್ರೇಯಸ್ ಶತಕದ ಸಂಭ್ರಮ; ಭಾರತಕ್ಕೆ ಕಿವೀಸ್ ದಿಟ್ಟ ಉತ್ತರ