ರೋಹಿತ್ ಶರ್ಮ ಶತಕದಾಟ, ಗೌರವಯುತ ಮೊತ್ತ ಕಲೆಹಾಕಿದ ಭಾರತ

ಚೆನ್ನೈ: ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ (161 ರನ್, 231 ಎಸೆತ, 18ರನ್, 2 ಸಿಕ್ಸರ್) ಹಾಗೂ ಉಪನಾಯಕ ಅಜಿಂಕ್ಯ ರಹಾನೆ (67ರನ್, 149 ಎಸೆತ, 9 ಬೌಂಡರಿ) ಜೋಡಿಯ ಸಮಯೋಚಿತ ಬ್ಯಾಟಿಂಗ್ ಲವಾಗಿ ಆತಿಥೇಯ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮೊದಲ ದಿನದಾಟದಲ್ಲಿ ಗೌರವಯುತ ಮೊತ್ತ ಕಲೆಹಾಕಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್‌ಗೆ 300 ರನ್ … Continue reading ರೋಹಿತ್ ಶರ್ಮ ಶತಕದಾಟ, ಗೌರವಯುತ ಮೊತ್ತ ಕಲೆಹಾಕಿದ ಭಾರತ