ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಗೆ ಬರಲಿದೆ ಎಕ್ಸ್‌ಟ್ರಾ ಇನಿಂಗ್ಸ್…..!

ಮುಂಬೈ: ಬಹುನಿರೀಕ್ಷಿತ ಎಕ್ಸ್‌ಟ್ರಾ ಇನಿಂಗ್ಸ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಗೆ ದಿನಗಣನೆ ಆರಂಭಗೊಂಡಿದೆ. ಈಗಾಗಲೇ ಉಭಯ ತಂಡಗಳು ಕಠಿಣ ಅಭ್ಯಾಸದಲ್ಲೂ ತೊಡಗಿವೆ. ಕರೊನಾ ಕಾಲದಲ್ಲಿ ಭಾರತದ ಪಾಲಿಗೆ ಇದು ಮೊದಲ ಸರಣಿ ಇದಾಗಿದೆ. ಈ ಸರಣಿಗೆ ನೇರ ಪ್ರಸಾರದ ಹಕ್ಕುಹೊಂದಿರುವ ಸೋನಿ ಪಿಶ್ಚರ್ಸ್‌ ಸ್ಪೋರ್ಟ್ಸ್ ನೆಟ್‌ವರ್ಕ್ (ಎಸ್‌ಪಿಎಸ್‌ಎನ್) ಅಂತಾರಾಷ್ಟ್ರೀಯ ಮಾಜಿ ಆಟಗಾರರೊಳಗೊಂಡ ‘ಎಕ್ಸ್‌ಟ್ರಾ ಇನಿಂಗ್ಸ್’ ಪುನರಾರಂಭಿಸುತ್ತಿದೆ. ಇದಕ್ಕೂ ಮೊದಲು ನಡೆದ ಕೆಲ ಸರಣಿಗೆ ಎಕ್ಸ್‌ಟ್ರಾ ಇನಿಂಗ್ಸ್‌ಗೆ ಬ್ರೇಕ್ ಹಾಕಲಾಗಿತ್ತು. ಮಾಜಿ ಕ್ರಿಕೆಟಿಗರಾದ ಗ್ಲೆನ್ ಮೆಕ್‌ಗ್ರಾತ್, ವೀರೇಂದ್ರ … Continue reading ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಗೆ ಬರಲಿದೆ ಎಕ್ಸ್‌ಟ್ರಾ ಇನಿಂಗ್ಸ್…..!