ಹತ್ತೂ ಲೀಗ್​ ಗೆದ್ದ ಭಾರತಕ್ಕೆ ಹೆಡ್​ಏಕ್​ ಆದ ಟ್ರಾವಿಸ್ ಶತಕ! ಗೆಲುವಿನತ್ತ ಕಾಂಗರೂ​ ಪಡೆ

ಅಹಮದಾಬಾದ್​: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ನೀಡಿರುವ 241 ರನ್​ಗಳ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ಟ್ರಾವಿಸ್​ ಹೆಡ್​ ಆಕರ್ಷಕ ಶತಕದ ನೆರವಿನಿಂದ ಗೆಲುವಿನ ಕಡೆ ದಾಪುಗಾಲು ಇಟ್ಟಿದೆ. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್​ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್​, ಆಸಿಸ್​ ಗೆಲುವಿನ ಆಸೆಯನ್ನು ಚಿಗುರಿಸಿದರು. ಭಾರತೀಯ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಹೆಡ್​, … Continue reading ಹತ್ತೂ ಲೀಗ್​ ಗೆದ್ದ ಭಾರತಕ್ಕೆ ಹೆಡ್​ಏಕ್​ ಆದ ಟ್ರಾವಿಸ್ ಶತಕ! ಗೆಲುವಿನತ್ತ ಕಾಂಗರೂ​ ಪಡೆ