ವಂದೇ ಭಾರತ್ ರೈಲ್​ಗಳು ಸ್ಪೀಡ್​ ಹೆಚ್ಚಾಗಲಿದೆಯೇ?: ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು?

ನವದೆಹಲಿ: ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ ವಿಶೇಷವಾಗಿದೆ. ಹೌದು… ಭಾರತೀಯ ರೈಲ್ವೆ ವಂದೇ ಭಾರತ್ ರೈಲುಗಳ ವೇಗವನ್ನು ಹೆಚ್ಚಿಸಲು ತಯಾರಿ ನಡೆಸುತ್ತಿದೆ. ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ‘ತಮಿಳುನಾಡಲ್ಲಿ ಹಿಂದಿಯವರು ಶೌಚಗೃಹ ತೊಳೆಯುತ್ತಾರೆ’: ಮಾರನ್ ಹೇಳಿಕೆಗೆ ನಿತೀಶ್ ಪ್ರತಿಕ್ರಿಯೆ ಕೇಳಿದ ಬಿಜೆಪಿ ವಂದೇ ಭಾರತ್ ರೈಲುಗಳ ವೇಗದ ಬಗ್ಗೆ ರೈಲ್ವೆ ಸಚಿವರು ಲೋಕಸಭೆಯಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ. ಬಿಜೆಪಿ ಸಂಸದ ಘನಶ್ಯಾಮ್ ಸಿಂಗ್ ಲೋಧಿ … Continue reading ವಂದೇ ಭಾರತ್ ರೈಲ್​ಗಳು ಸ್ಪೀಡ್​ ಹೆಚ್ಚಾಗಲಿದೆಯೇ?: ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು?