ಫೆ. 14ರಂದು ಅಬುಧಾಬಿಯ ಐತಿಹಾಸಿಕ ಹಿಂದೂ ಮಂದಿರ ಉದ್ಘಾಟನೆ: ಆಮಂತ್ರಣ ಸ್ವೀಕರಿಸಿದ ಪ್ರಧಾನಿ ಮೋದಿ

ನವದೆಹಲಿ: ಮುಂದಿನ ವರ್ಷ ಫೆಬ್ರವರಿ 14ರಂದು ಅಬುಧಾಬಿಯಲ್ಲಿ ಬಿಎಪಿಎಸ್​ ಹಿಂದೂ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಪೂಜ್ಯ ಸ್ವಾಮಿ ಈಶ್ವರಚರಣದಾಸ್, ಸ್ವಾಮಿ ಬ್ರಹ್ಮವಿಹಾರಿದಾಸ್ ಅವರು ದೇವಾಲಯದ ನಿರ್ದೇಶಕರ ಮಂಡಳಿಯೊಂದಿಗೆ ನೀಡಿದ ಆಹ್ವಾನವನ್ನು ಮೋದಿ ಸ್ವೀಕರಿಸಿದ್ದಾರೆ. ದುಬೈ-ಅಬುಧಾಬಿ ಹೆದ್ದಾರಿಯ ಅಬು ಮುರೇಖಾದಲ್ಲಿ ನಿರ್ಮಿಸಲಾಗಿರು ಬಿಎಪಿಎಸ್​ ಹಿಂದೂ ಮಂದಿರವು ಪಶ್ಚಿಮ ಏಷ್ಯಾದಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ಶಿಲಾ ದೇವಾಲಯವಾಗಿದೆ. 2015 ರಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಪ್ರವಾಸದ ಸಂದರ್ಭದಲ್ಲಿ ಯುಎಇ ಸರ್ಕಾರವನ್ನು ಈ ಐತಿಹಾಸಿಕ ಯೋಜನೆಗೆ ಭೂಮಿಯನ್ನು … Continue reading ಫೆ. 14ರಂದು ಅಬುಧಾಬಿಯ ಐತಿಹಾಸಿಕ ಹಿಂದೂ ಮಂದಿರ ಉದ್ಘಾಟನೆ: ಆಮಂತ್ರಣ ಸ್ವೀಕರಿಸಿದ ಪ್ರಧಾನಿ ಮೋದಿ