ಪತ್ನಿ ಮಗು ಹೆರಲು ಅಸಮರ್ಥಳೆಂದು ವಿಚ್ಛೇದನ ನೀಡುವಂತಿಲ್ಲ ಎಂದು ತೀರ್ಪು ಕೊಟ್ಟ ನ್ಯಾಯಾಲಯ!

ಪಾಟನಾ: ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13ರ ಅಡಿಯಲ್ಲಿ ವಿಚ್ಛೇದನಕ್ಕಾಗಿ ತನ್ನ ವೈವಾಹಿಕ ಮೊಕದ್ದಮೆಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿದ ವಿರುದ್ಧ ವ್ಯಕ್ತಿಯೊಬ್ಬರು ಹಾಕಿದ್ದ ಪರಿಷ್ಕರಣಾ ಅರ್ಜಿಯನ್ನು ವಜಾಗೊಳಿಸಿದ ಪಾಟನಾ ಹೈಕೋರ್ಟ್, “ಮಗುವನ್ನು ಹೆರಲು ಇರುವ ಅಸಮರ್ಥತೆ ಮದುವೆಯನ್ನು ವಿಸರ್ಜಿಸಲು ಮಾನ್ಯವಾದ ಕಾರಣವಲ್ಲ” ಎಂದು ಹೇಳಿದೆ. ಹೆಂಡತಿಗೆ ಗರ್ಭಾಶಯದಲ್ಲಿ ಗಡ್ಡೆ ಇದ್ದು, ಮಗುವನ್ನು ಹೆರಲು ಸಾಧ್ಯವಾಗದ ಕಾರಣ, ಪತಿ ಬೇರೆ ಮಹಿಳೆಯೊಂದಿಗೆ ಮರು ಮದುವೆಯಾಗಲು ಆಕೆಗೆ ವಿಚ್ಛೇದನ ನೀಡಲು ಬಯಸಿದ್ದಾನೆ ಎಂದು ನ್ಯಾಯಾಲಯವು ಗಮನಿಸಿದೆ. ಜಸ್ಟೀಸ್ ಜಿತೇಂದ್ರ ಕುಮಾರ್ … Continue reading ಪತ್ನಿ ಮಗು ಹೆರಲು ಅಸಮರ್ಥಳೆಂದು ವಿಚ್ಛೇದನ ನೀಡುವಂತಿಲ್ಲ ಎಂದು ತೀರ್ಪು ಕೊಟ್ಟ ನ್ಯಾಯಾಲಯ!