ಈ ವಿಷಯದಲ್ಲಿ ಬೆಂಗಳೂರು ದೇಶದಲ್ಲೇ 2ನೇ ಹಾಗೂ ಜಗತ್ತಿನಲ್ಲೇ 6ನೇ ಕೆಟ್ಟ ನಗರ!

ಬೆಂಗಳೂರು: ಹಲವು ಒಳ್ಳೆಯ ವಿಚಾರಗಳಿಗೆ, ಸಾಧನೆಗಳಿಗೆ ಹೆಸರಾಗಿರುವ ಬೆಂಗಳೂರು ಮಹಾನಗರ, ಇದೊಂದು ವಿಷಯದಲ್ಲಿ ದೇಶದಲ್ಲಷ್ಟೇ ಅಲ್ಲ, ಜಗತ್ತಿನಲ್ಲೂ ಅತಿ ಕೆಟ್ಟ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಇಂಥದ್ದೊಂದು ವಿಷಯನ್ನು ಸಮೀಕ್ಷೆಯೊಂದು ಹೊರಹಾಕಿದೆ. ಕರೊನಾ ಹಾವಳಿ ಹಿನ್ನೆಲೆಯಲ್ಲಿ ಲಾಕ್​ಡೌನ್​ ಜಾರಿಯಾಗಿದ್ದರೂ ಈ ಒಂದು ವಿಷಯದಲ್ಲಿ ಬೆಂಗಳೂರು ಕೆಟ್ಟ ಹೆಸರು ಪಡೆಯುವಂತಾಗಿದ್ದು ಅಚ್ಚರಿ ಹಾಗೂ ಬೇಸರದ ವಿಷಯ ಎಂದೇ ಹೇಳಲಾಗುತ್ತಿದೆ. ಕಳೆದ ವರ್ಷ ತಿಂಗಳುಗಟ್ಟಲೆ ಲಾಕ್​ಡೌನ್ ಇದ್ದರೂ ಹೀಗೊಂದು ಕೆಟ್ಟ ಹೆಸರು ಬರುವಂಥ ಪರಿಸ್ಥಿತಿ ಬಂದಿದ್ದಂತೂ ತೀರಾ ಬೇಸರದ ಸಂಗತಿ … Continue reading ಈ ವಿಷಯದಲ್ಲಿ ಬೆಂಗಳೂರು ದೇಶದಲ್ಲೇ 2ನೇ ಹಾಗೂ ಜಗತ್ತಿನಲ್ಲೇ 6ನೇ ಕೆಟ್ಟ ನಗರ!