ರಿವ್ಯೂ ಬರೆದುಕೊಡುವ ಕೆಲಸಕ್ಕೆ ಸೇರಿ 29 ಲಕ್ಷ ರೂ. ಕಳಕೊಂಡ ಯುವಕ!

ಮುಂಬೈ: ಹೋಟೆಲ್‌ಗಳು ಮತ್ತು ಪ್ರವಾಸಿ ಸ್ಥಳಗಳ ಬಗ್ಗೆ ವಿಮರ್ಶೆಗಳನ್ನು ಬರೆಯುವ ಕೆಲಸಕ್ಕೆ ಸೇರಿದ 29 ವರ್ಷದ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿ ಬರೋಬ್ಬರಿ 29 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಸೇನಾ ಆಫಿಸರ್​ ಸೋಗು ಹಾಕಿ ಉದ್ಯಮಿಯನ್ನು ವಂಚಿಸಿದ ಸೈಬರ್ ಕಳ್ಳರು! ಪೊಲೀಸರ ಪ್ರಕಾರ, ಫೆಬ್ರವರಿ 5ರಂದು ದೂರುದಾರರು ತಮ್ಮ ಫೋನ್‌ಗೆ ಪಾರ್ಟ್​ಟೈಂ ಉದ್ಯೋಗ ಸಂಬಂಧಿತ ಸಂದೇಶ ಬಂದಿದೆ. ಪ್ರತಿ ವಿಮರ್ಶೆಗೆ 50 ರೂ. ನೀಡುವುದಾಗ ವಂಚಕರು ಭರವಸೆ ನೀಡಿದರು. ಈತ ಮೆಸೇಜ್​ನಲ್ಲಿ ಒದಗಿಸಲಾದ ಲಿಂಕ್ ಮೂಲಕ ಟೆಲಿಗ್ರಾಮ್ … Continue reading ರಿವ್ಯೂ ಬರೆದುಕೊಡುವ ಕೆಲಸಕ್ಕೆ ಸೇರಿ 29 ಲಕ್ಷ ರೂ. ಕಳಕೊಂಡ ಯುವಕ!