ಕರ್ನಾಟಕ ಈ ವಿಷಯದಲ್ಲೀಗ ದೇಶದಲ್ಲೇ ಪ್ರಥಮ: ಇದಕ್ಕಾಗಿ ತಗುಲಿದ ದಿನಗಳೆಷ್ಟು ಗೊತ್ತೇ?

ಬೆಂಗಳೂರು: ಕರೊನಾದ ಆತಂಕದ ನಡುವೆಯೂ ರಾಜ್ಯದಲ್ಲಿ ಒಂದು ಸಮಾಧಾನಕರ ಸಂಗತಿ ಹೊರಹೊಮ್ಮಿದೆ. ಏಕೆಂದರೆ ಕರ್ನಾಟಕ ಈ ಒಂದು ವಿಷಯದಲ್ಲೀಗ ದೇಶದಲ್ಲೇ ಪ್ರಥಮ ಎಂದೆನಿಸಿಕೊಂಡಿದೆ. ಇದನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೇ ಹಂಚಿಕೊಳ್ಳುವ ಮೂಲಕ ಸಂಬಂಧಪಟ್ಟವರಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ. ಅಂದಹಾಗೆ ಕರ್ನಾಟಕ ಇದೀಗ ದಾಖಲೆ ಸ್ಥಾಪಿಸಿರುವುದು ಲಸಿಕೀಕರಣ ವಿಚಾರದಲ್ಲಿ. ಹೌದು.. ಫಸ್ಟ್​ ಡೋಸ್​ ಲಸಿಕೆ ನೀಡುವಲ್ಲಿ ಕರ್ನಾಟಕ ಶೇ. 100 ಸಾಧನೆ ಮಾಡಿದೆ. ಈ ಗುರಿ ತಲುಪಿದ ದೇಶದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಿದೆ. ಇಂದು … Continue reading ಕರ್ನಾಟಕ ಈ ವಿಷಯದಲ್ಲೀಗ ದೇಶದಲ್ಲೇ ಪ್ರಥಮ: ಇದಕ್ಕಾಗಿ ತಗುಲಿದ ದಿನಗಳೆಷ್ಟು ಗೊತ್ತೇ?