ದೆಹಲಿ ಪಾಲಿಕೆ ಚುನಾವಣೆಯಲ್ಲಿ ಸರಳ ಬಹುಮತದತ್ತ ಎಎಪಿ: ತಲೆಕೆಳಗಾದ ಎಕ್ಸಿಟ್​ ಪೋಲ್​ ಲೆಕ್ಕಾಚಾರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಪಾಲಿಕೆ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು ಆಡಳಿತಾರೂಢ ಬಿಜೆಪಿಯನ್ನು ಹಿಂದಿಕ್ಕಿ ಆಮ್​ ಆದ್ಮಿ ಪಕ್ಷ (ಎಎಪಿ) ಭರ್ಜರಿ ಮುನ್ನಡೆ ಸಾಧಿಸಿದ್ದು, ದೆಹಲಿ ಪಾಲಿಕೆಯ ಗದ್ದುಗೆ ಏರುವತ್ತ ದಾಪುಗಾಲು ಹಾಕಿದೆ. ಬೆಳಗ್ಗೆ 8 ಗಂಟೆಗೆ ಮತಎಣಿಕೆ ಆರಂಭವಾಯಿತು. ಸದ್ಯದ ಟ್ರೆಂಡ್​ ಪ್ರಕಾರ ಒಟ್ಟು 250 ವಾರ್ಡ್​ಗಳಲ್ಲಿ ಎಎಪಿ 130ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಬೇಕಾದ ಸ್ವಷ್ಟ ಬಹುಮತವನ್ನು ದಾಟಿದೆ. ಟ್ರೆಂಡ್​ ಅನ್ನು ಎಎಪಿ ಹೀಗೆ ಉಳಿಸಿಕೊಂಡರೆ ದೆಹಲಿ ಪಾಲಿಕೆಯಲ್ಲಿ ಎಎಪಿ ಅಧಿಕಾರ … Continue reading ದೆಹಲಿ ಪಾಲಿಕೆ ಚುನಾವಣೆಯಲ್ಲಿ ಸರಳ ಬಹುಮತದತ್ತ ಎಎಪಿ: ತಲೆಕೆಳಗಾದ ಎಕ್ಸಿಟ್​ ಪೋಲ್​ ಲೆಕ್ಕಾಚಾರ