ಸಿಯಾಚಿನ್​ಗೆ ಪ್ರಥಮ ಮಹಿಳಾ ವೈದ್ಯಾಧಿಕಾರಿ ಕ್ಯಾ. ಗೀತಿಕಾ ಕೌಲ್​ ನಿಯೋಜನೆ

ನವದೆಹಲಿ: ಭಾರತೀಯ ಸೇನೆಯ ಹಿಮಚಿರತೆ ದಳದ ಕ್ಯಾ. ಗೀತಿಕಾ ಕೌಲ್​ ಅವರು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್​ನಲ್ಲಿ ನಿಯೋಜನೆಗೊಂಡ ಮೊದಲ ಮಹಿಳಾ ವೈದ್ಯಕಿಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೀತಿಕಾ ಸೇನೆಯ ಫೈರ್​ ಆ್ಯಂಡ್​ ಫ್ಯೂರಿ ಕೋರ್​ ಮತ್ತು ಸ್ನೋ ಲೆಪರ್ಡ್​ ಬ್ರಿಗೇಡ್​ ಸದಸ್ಯೆ. ಸಿಯಾಚಿನ್​ ಬ್ಯಾಟಲ್​ ಸ್ಕೂಲ್​ನಿಂದ ತರಬೇತಿ ಪಡೆದಿದ್ದಾರೆ. ದೈಹಿಕ&ಮಾನಸಿಕ ಸ್ಥೆರ್ಯ, ಸವಾಲು ಎದುರಿಸುವುದು, ಎತ್ತರದ ಪ್ರದೇಶಗಳಿಗೆ ಏರುವುದು, ಬದುಕುಳಿಯುವ ಕೌಶಲಗಳು, ಹವಾಮಾನ ವೈಪರೀತ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಪ್ರಮುಖ ವಿಶೇಷ ವೈದ್ಯಕಿಯ ವಿಧಾನ … Continue reading ಸಿಯಾಚಿನ್​ಗೆ ಪ್ರಥಮ ಮಹಿಳಾ ವೈದ್ಯಾಧಿಕಾರಿ ಕ್ಯಾ. ಗೀತಿಕಾ ಕೌಲ್​ ನಿಯೋಜನೆ