ಮಾನಹಾನಿ ಪ್ರಕರಣ; ಬೇಷರತ್​ ಕ್ಷಮೆಯಾಚಿಸುವಂತೆ ಮರಿಯಮ್​ ನವಾಜ್​ಗೆ ಇಮ್ರಾನ್​ ಖಾನ್​ ಪತ್ನಿಯಿಂದ ನೋಟಿಸ್​!

ಪಾಕಿಸ್ತಾನ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ತಮ್ಮ ವಿರುದ್ಧ ಅಪಪ್ರಚಾರ ಹಾಗೂ ಮಾನಹಾನಿ ನಿಂದನೆ ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪಾಕಿಸ್ತಾನ​ ಮುಸ್ಲಿಂ ಒಕ್ಕೂಟದ ಉನ್ನತ ನಾಯಕಿ ಮರಿಯಮ್​ ನವಾಜ್​ ಅವರಿಗೆ ಕಾನೂನು ಮೂಲಕ ಲೀಗಲ್​ ನೋಟಿಸ್​ ನೀಡಿದ್ದಾರೆ. ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರ ವಿರುದ್ಧ ಮೇ ತಿಂಗಳಲ್ಲಿ ಲಾಹೋರ್​​ನಲ್ಲಿ ನಡೆದ ಭಾಷಣವೊಂದರಲ್ಲಿ ಆರೋಪಗಳನ್ನು ಮಾಡಿ ಅವಹೇಳನ ಮಾಡಿದ್ದಾರೆ ಎಂದು ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ … Continue reading ಮಾನಹಾನಿ ಪ್ರಕರಣ; ಬೇಷರತ್​ ಕ್ಷಮೆಯಾಚಿಸುವಂತೆ ಮರಿಯಮ್​ ನವಾಜ್​ಗೆ ಇಮ್ರಾನ್​ ಖಾನ್​ ಪತ್ನಿಯಿಂದ ನೋಟಿಸ್​!