ಇಮ್ರಾನ್ ಖಾನ್ ಬಂಧನಕ್ಕೆ ಮುಂದಾದ ಪಾಕ್ ಪೊಲೀಸ್; ಬೆಂಬಲಿಗರಿಂದ ಕಲ್ಲುತೂರಾಟ, ಗಲಭೆ…

ಲಾಹೋರ್: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್​ನನ್ನು ಬಂಧಿಸಲು ಇಸ್ಲಾಮಾಬಾದ್ ಪೊಲೀಸರು ಮಂಗಳವಾರ ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ಅವರ ನಿವಾಸದ ಹೊರಗೆ ಶಸ್ತ್ರಸಜ್ಜಿತ ವಾಹನಗಳಲ್ಲಿ ಬಂದಿದ್ದು ಅವವರ ಹಾಗೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ. ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​ ವಿರುದ್ಧ ಬೌನ್ಸರ್! ಪಾಕಿಸ್ತಾನದ ಮಾಜಿ ಪ್ರಧಾನಿ ನಿವಾಸದ ಹೊರಗೆ ಪೊಲೀಸರು ಆಗಮಿಸಿದ ನಂತರ, ಪಿಟಿಐ ಅಧಿಕೃತ ಟ್ವಿಟ್ಟರ್ ಖಾತೆಯು ಜಮಾನ್ ಪಾರ್ಕ್‌ನ ಹೊರಗೆ ಜಮಾಯಿಸುವಂತೆ ತನ್ನ ಕಾರ್ಯಕರ್ತರು … Continue reading ಇಮ್ರಾನ್ ಖಾನ್ ಬಂಧನಕ್ಕೆ ಮುಂದಾದ ಪಾಕ್ ಪೊಲೀಸ್; ಬೆಂಬಲಿಗರಿಂದ ಕಲ್ಲುತೂರಾಟ, ಗಲಭೆ…