ಇಮ್ರಾನ್​ ಖಾನ್​ ಬಚಾವಾಗಿದ್ದು ಹೇಗೆ ಗೊತ್ತಾ?

ಪಾಕಿಸ್ತಾನ: ತೆಹ್ರೀಕ್​ ಎ ಇನ್​ಸಾಫ್​ ಪಕ್ಷದ ಮುಖ್ಯಸ್ಥ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ಗುಂಡಿನ ದಾಳಿ ನಡದದ್ದು ಎಲ್ಲರಿಗೂ ಗೊತ್ತೇ ಇದೆ. ಬಲಗಾಲಿನಲ್ಲಿ ಗುಂಡೇಟು ತಿಂದ ಇಮ್ರಾನ್​ ಖಾನ್​ ಬಚಾವಾದದ್ದು ಹೇಗೆ ಎಂಬುದನ್ನು ಅವರೇ ವಿವರಿಸಿದ್ದಾರೆ. ಹಕೀಕಿ ಆಝಾದಿ ಎನ್ನುವ ಯಾತ್ರೆಯ ಮೂಲಕ ಶೇಬಾಝ್ ಶರೀಫ್ ಸರ್ಕಾರವನ್ನು ವಿರೋಧಿಸುತ್ತಿದ್ದ ಇಮ್ರಾನ್​ ಖಾನ್​ ವಝೀರಾಬಾದ್​ ಎನ್ನುವಲ್ಲಿ ಗುಂಡೇಟನ್ನು ತಿಂದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಇಮ್ರಾನ್​ ‘ಮೊದಲ ಗುಂಡೇಟು ತಾಗಿದ ತಕ್ಷಣ ನಾನು ಕೆಳಗೆ ಬಿದ್ದು ಬಿಟ್ಟೆ. … Continue reading ಇಮ್ರಾನ್​ ಖಾನ್​ ಬಚಾವಾಗಿದ್ದು ಹೇಗೆ ಗೊತ್ತಾ?