‘ಲಾಕ್​ಡೌನ್​ ತೆರವುಗೊಳಿಸುತ್ತೇವೆ, ಕರೊನಾದೊಂದಿಗೇ ಬದುಕೋಣ…’ಎಂದ ಪಾಕ್​ ಪ್ರಧಾನಿ

ಇಸ್ಲಮಾಬಾದ್​: ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಕೊವಿಡ್-19 ಪ್ರಸರಣ ಹೆಚ್ಚಾಗಿಯೇ ಇದೆ. 72, 460 ಮಂದಿಗೆ ಸೋಂಕು ತಗುಲಿದ್ದು, 1,543 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಮೊದಲಿನಿಂದಲೂ ಕರೊನಾ ನಿಯಂತ್ರಣ ಕ್ರಮವನ್ನು ಸರಿಯಾಗಿ ಪಾಲಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಲ್ಲಿನ ವೈದ್ಯರೇ ಅದನ್ನು ಈ ಹಿಂದೆ ಪ್ರತಿಭಟನೆ ಮೂಲಕ ತಿಳಿಸಿದ್ದಾರೆ. ಅಲ್ಲಿ, ಲಾಕ್​​ಡೌನ್​ ಇದ್ದರೂ ಸಹ ಅದನ್ಯಾರೂ ಸರಿಯಾಗಿ ಪಾಲನೆ ಮಾಡಿಲ್ಲ. ಮಸೀದಿಗೆಳಿಗೆ ಗುಂಪಾಗಿ ಹೋಗುವುದು, ಸಾಮೂಹಿಕ ಪ್ರಾರ್ಥನೆ ಮಾಡುವುದೆಲ್ಲ ಮುಂದುವರಿದೇ ಇತ್ತು ಎಂದು ಅಲ್ಲಿನ ಪತ್ರಿಕೆಗಳೇ ವರದಿ ಮಾಡಿವೆ. ಇದೀಗ … Continue reading ‘ಲಾಕ್​ಡೌನ್​ ತೆರವುಗೊಳಿಸುತ್ತೇವೆ, ಕರೊನಾದೊಂದಿಗೇ ಬದುಕೋಣ…’ಎಂದ ಪಾಕ್​ ಪ್ರಧಾನಿ