PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!

ಬ್ಯಾಂಕಾಕ್​: ಥೈಲ್ಯಾಂಡ್​ ಮಹಾರಾಜ ವಾಜಿರಲಾಂಗ್‌ಕಾರ್ನ್‌ನ ಪತ್ನಿ ಸಿನೀನಾತ್ ವೊಂಗ್ವಾಜಿರಾಪಕ್ಡಿಯ ಅಶ್ಲೀಲ ಫೋಟೋಗಳು ನನ್ನ ಬಳಿ ಇವೆ ಎಂದು ಹೇಳಿಕೊಂಡಿರುವ ಥೈಲ್ಯಾಂಡ್​ ಕಾರ್ಯಕರ್ತರೊಬ್ಬರು ಕೆಲ ಫೋಟೋಗಳನ್ನು ಡೈಲಿ ಮೇಲ್​ ಆನ್​ಲೈನ್​ ನ್ಯೂಸ್​ ವೆಬ್​ಸೈಟ್​ ಜತೆ ಶೇರ್​ ಮಾಡಿಕೊಂಡಿದ್ದಾರೆ. ರಾಜನ ಪತ್ನಿಯ ಒಟ್ಟು 1400 ಫೋಟೋಗಳು ಸೋರಿಕೆಯಾಗಿರುವ ವಿಚಾರ ಈ ವಾರ ಭಾರಿ ಸುದ್ದಿಯಾಗಿದ್ದು, ಫೋಟೋಗಳಿಂದಾಗಿ ರಾಜ ವಾಜಿರಲಾಂಗ್‌ಕಾರ್ನ್‌ ಪತ್ನಿ ಹಾಗೂ ರಾಣಿ ಸುಥಿದಾ ಮತ್ತು ರಾಜನ ಉಪಪತ್ನಿಯರ ನಡುವಿನ ಒಳಜಗಳಕ್ಕೆ ಕಾರಣವಾಗಿದೆ. ಇದನ್ನೂ ಓದಿ: ವಿಶ್ವದ ಏಕಾಂಗಿ ಆನೆಗೆ … Continue reading PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!