‘ಮರಕ್ಕೆ ಹೆಣ್ಣು ಹುಲಿಯ ಭಾವನಾತ್ಮಕ ಅಪ್ಪುಗೆ…’: ಪ್ರಶಸ್ತಿ ವಿಜೇತ ಅದ್ಭುತ ಫೋಟೋ ಇದು

ಒಂದು ಹೆಣ್ಣು ಹುಲಿ ಮರವೊಂದನ್ನು ತುಂಬ ಆತ್ಮೀಯತೆಯಿಂದ ಅಪ್ಪಿಕೊಂಡಿರುವ ಫೋಟೋಕ್ಕೆ ವಿಶ್ವದ ಪ್ರತಿಷ್ಠಿತ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ. ಈ ಫೋಟೋ ದೂರದ ಸೈಬೀರಿಯನ್​ ಕಾಡಿನಲ್ಲಿ ಕ್ಲಿಕ್ಕಿಸಿದ್ದು. ರಷ್ಯಾದ ಖ್ಯಾತ ಫೋಟೋಗ್ರಾಫರ್ ಸೆರ್ಗೆ ಗೋರ್ಷ್ಕೋವ್ ಎಂಬುವರು ಈ ಫೋಟೋ ತೆಗೆದಿದ್ದಾರೆ. ಹುಲಿ ಮರವನ್ನು ಬಿಗಿದಪ್ಪುವ ಕ್ಷಣದ ಫೋಟೋ ಕ್ಲಿಕ್ಕಿಸಲು 11 ತಿಂಗಳು ಶ್ರಮ ಪಟ್ಟಿದ್ದಾರೆ. ಹಿಡನ್​ ಕ್ಯಾಮರಾಗಳನ್ನಿಟ್ಟು, ತಾಳ್ಮೆಯಿಂದ ಕಾದು ಅದ್ಭುತ ಫೋಟೋ ಕ್ಲಿಕ್ಕಿಸಿರುವ ಅವರೀಗ 2020ರ ಅತ್ಯುನ್ನತ ವೈಲ್ಡ್​ಲೈಫ್​ ಫೋಟೋಗ್ರಾಫರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಂಡನ್​​ನ ನ್ಯಾಚುರಲ್​ … Continue reading ‘ಮರಕ್ಕೆ ಹೆಣ್ಣು ಹುಲಿಯ ಭಾವನಾತ್ಮಕ ಅಪ್ಪುಗೆ…’: ಪ್ರಶಸ್ತಿ ವಿಜೇತ ಅದ್ಭುತ ಫೋಟೋ ಇದು