ದುಬೈನಲ್ಲಿ 50 ಕೋಟಿ ರೂ. ಬೆಲೆಯ ಪ್ರಾಪರ್ಟಿ ಗಿಫ್ಟ್​; ಕೊನೆಗೂ ಮೌನ ಮುರಿದ ನಿವೇತಾ

ಚೆನ್ನೈ: ಬಹುಭಾಷಾ ನಟಿ ನಿವೇತಾ ಪೇತುರತಾಜ್​ ಅವರಿಗೆ ತಮಿಳುನಾಡು ಸಿಎಂ ಸ್ಟಾಲಿನ್​ ಪುತ್ರ, ಸಚಿವ ಉದಯನಿಧಿ ದುಬೈನಲ್ಲಿ 50 ಕೋಟಿ ರೂಪಾಯಿ ಬೆಲೆಬಾಳುವ ಐಷಾರಾಮಿ ಮನೆ ಒಂದನ್ನು ಗಿಫ್ಟ್​ ಆಗಿ ನೀಡಿದ್ದಾರೆ ಎಂದು ಸುದ್ದಿ ತೀವ್ರ ಸಂಚಲನ ಮೂಡಿಸಿತ್ತು. ಈ ಬಗ್ಗೆ ಕಾಲಿವುಡ್​ ಅಂಗಳದಲ್ಲಿ ಚರ್ಚೆಯು ಸಹ ಶುರುವಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ನಿವೇತಾ ಪೇತುರಾಜ್​ ಸ್ಪಷ್ಟನೆ ನೀಡಿದ್ದು, ಸುಳ್ಳು ಸುದ್ದಿ ಹಬ್ಬಿಸುವ ಮುನ್ನ ಯೋಚಿಸಿ ಎಂದು ಎಚ್ಚರಿಸಿದ್ದಾರೆ. ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​, ಯೂಟ್ಯೂಬರ್​ … Continue reading ದುಬೈನಲ್ಲಿ 50 ಕೋಟಿ ರೂ. ಬೆಲೆಯ ಪ್ರಾಪರ್ಟಿ ಗಿಫ್ಟ್​; ಕೊನೆಗೂ ಮೌನ ಮುರಿದ ನಿವೇತಾ