ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಇರಿದು ಮಹಿಳೆಯ ಬರ್ಬರ ಹತ್ಯೆ‌

ಬೆಂಗಳೂರು: ಮಂಗಳವಾರ ತಡರಾತ್ರಿ ನಗರದ ಚಂದ್ರಾಲೇಔಟ್​ ವ್ಯಾಪ್ತಿಯ ವಿನಾಯಕ ಲೇಔಟ್​ನಲ್ಲಿ ಮಹಿಳೆಯೊಬ್ಬರ ಹತ್ಯೆಯಾಗಿದ್ದು, ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎನ್ನಲಾಗಿದೆ. ಶಾಂತಮ್ಮ (40) ಕೊಲೆಯಾದ ದುರ್ದೈವಿ. ಮಾರಕಾಸ್ತ್ರಗಳಿಂದ ಇರಿದು ಕೊಲೆ ಹತ್ಯೆ ಮಾಡಲಾಗಿದೆ. ಛತ್ರವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಾಂತಮ್ಮ, ಧನು ಎಂಬಾತನನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದರು, ಆದರೆ, ಇತ್ತೀಚೆಗೆ ವಿನಾಯಕ ಲೇಔಟ್​ನಲ್ಲಿ ವಡಿವೇಲು ಎಂಬಾತನ ಜತೆ ಶಾಂತಮ್ಮ ವಾಸವಿದ್ದಳು ಎನ್ನಲಾಗಿದೆ. ಮಂಗಳವಾರ ರಾತ್ರಿ ವಿನಾಯಕ ಲೇಔಟ್ ಮನೆಯಲ್ಲಿ ಶಾಂತಮ್ಮ, ವಡಿವೇಲು ಹಾಗೂ ಧನು … Continue reading ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಇರಿದು ಮಹಿಳೆಯ ಬರ್ಬರ ಹತ್ಯೆ‌