ಟಾಕಿಂಗ್ ಟಾಮ್ ಒಳಗೆ ಡ್ರಗ್ಸ್​​ ಇಟ್ಟು ಸರಬರಾಜು!

ಬೆಂಗಳೂರು: ಬರಬರುತ್ತಾ ಡ್ರಗ್ಸ್​​ ಜಾಲ, ಅದರ ಸಾಗಾಣಿಕೆ ಹೊಸ ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತಿವೆ. ಪೊಲೀಸ್​​ ಮತ್ತು ಎನ್​​ಸಿಬಿ (Narcotics Control Bureau) ತನಿಖಾ ತಂಡಗಳ ಕಣ್ಣು ತಪ್ಪಿಸಲು, ಡ್ರಗ್ಸ್​​​ ದಂಧೆಕೋರರು ರಹಸ್ಯ ಕಳ್ಳ ದಾರಿಗಳನ್ನು ಕಂಡುಕೊಂಡು, ಆ ಮೂಲಕ ಡ್ರಗ್ಸ್​​​ ಸಾಗಾಣಿಕೆಯನ್ನು ಮಾಡುತ್ತಿದ್ದಾರೆ. ಇಂಥದ್ದೇ ಒಂದು ಹೊಸ ಡ್ರಗ್ಸ್​​​ ಸಾಗಾಣಿಕೆಯ ಪ್ಲ್ಯಾನ್ ಅಂದರೆ, ಅದು ಕೊರಿಯರ್! ಕೊರಿಯರ್​​ನಲ್ಲಿ ಟಾಕಿಂಗ್ ಟಾಮ್ ಇಟ್ಟು, ಅದರೊಳಗೆ ಡ್ರಗ್ಸ್ ಇಡಲಾಗುತ್ತಿತ್ತು. ನಂತರ ಅದನ್ನು ಸರಬರಾಜು ಮಾಡಲಾಗುತ್ತಿತ್ತು. ಎಂಡಿಎಂಎ (MDMA- Methyl​enedioxy​methamphetamine) ಡ್ರಗ್ಸ್ … Continue reading ಟಾಕಿಂಗ್ ಟಾಮ್ ಒಳಗೆ ಡ್ರಗ್ಸ್​​ ಇಟ್ಟು ಸರಬರಾಜು!