ಕ್ರಿಕೆಟ್​ ಬೆಟ್ಟಿಂಗ್​ ಕಾನೂನುಬದ್ಧವಾಗದೆ ಸರ್ಕಾರಕ್ಕೆ 2.29 ಲಕ್ಷ ಕೋಟಿ ರೂ. ನಷ್ಟ!

ನವದೆಹಲಿ: ಭಾರತದಲ್ಲಿ ಈಗ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿ ಕ್ರಿಕೆಟ್​ ಪ್ರೇಮಿಗಳಿಗೆ ಮಾತ್ರವಲ್ಲದೆ, ಜೂಜುಗಾರರಿಗೂ ಹಬ್ಬವಾಗಿದೆ. ಪ್ರತಿ ಪಂದ್ಯಕ್ಕೂ ಸಾವಿರಾರು ಕೋಟಿ ರೂ. ಮೊತ್ತದ ಬೆಟ್ಟಿಂಗ್​ ದಂಧೆ ನಡೆಯುತ್ತಿದೆ. ಆದರೆ ಭಾರತದಲ್ಲಿ ಇನ್ನೂ ಬೆಟ್ಟಿಂಗ್​ ಕಾನೂನುಬದ್ಧ ಆಗದೇ ಇರುವುದರಿಂದ ಕೇಂದ್ರ ಸರ್ಕಾರಕ್ಕೆ ಇದರ ಲಾಭ ಸಿಗುತ್ತಿಲ್ಲ. ಒಂದು ಅಧ್ಯಾಯನದ ಪ್ರಕಾರ, ಬೆಟ್ಟಿಂಗ್​ ಕಾನೂನುಬದ್ಧ ಆಗದೆ ಇರುವುದರಿಂದ ಸರ್ಕಾರಕ್ಕೆ ವಾರ್ಷಿಕ 2.29 ಲಕ್ಷ ಕೋಟಿ ರೂ. ತೆರಿಗೆ ಹಣ ನಷ್ಟವಾಗುತ್ತಿದೆ! ದೇಶದಲ್ಲಿ ಬೆಟ್ಟಿಂಗ್​ ಕಾನೂನುಬಾಹಿರ ಎನಿಸಿದ್ದರೂ, ಅದಕ್ಕೆ ಸಂಪೂರ್ಣವಾಗಿ … Continue reading ಕ್ರಿಕೆಟ್​ ಬೆಟ್ಟಿಂಗ್​ ಕಾನೂನುಬದ್ಧವಾಗದೆ ಸರ್ಕಾರಕ್ಕೆ 2.29 ಲಕ್ಷ ಕೋಟಿ ರೂ. ನಷ್ಟ!