ಐಐಟಿ, ಎನ್​ಐಟಿಗಳಿಂದ ಸಪ್ಟೆಂಬರ್​ನಲ್ಲಿ ನೂತನ ಶೈಕ್ಷಣಿಕ ವರ್ಷಾರಂಭ, ಜೂನ್​ 20-22ರಂದು ಜೆಇಇ ಮೇನ್​ ಸಾಧ್ಯತೆ

ನವದೆಹಲಿ: ದೇಶದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕವಿದಿರುವ ಲಾಕ್​ಡೌನ್​ ಕಾರ್ಮೋಡ ಯಾವಾಗ ದೂರಾಗುತ್ತೆ ಎಂಬುದು ಇನ್ನೂ ಅನಿಶ್ಚಿತವಾಗಿದೆ. ಮೇ 3ರ ನಂತರವೂ ಲಾಕ್​ಡೌನ್​ ಮುಂದುವರಿಸಬೇಕೆಂದು ಕೆಲ ರಾಜ್ಯಗಳು ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿವೆ. ಹೀಗಾಗಿ ಮೇ ಅಂತ್ಯದವರೆಗೆ ಶೈಕ್ಷಣಿಕ ಚಟುವಟಿಕೆಗಳು ಪುನಾರಂಭವಾಗುವ ಸಾಧ್ಯತೆಗಳಿಲ್ಲ. ಹೀಗಾಗಿ ಬಾಕಿವುಳಿದಿರುವ ಪರೀಕ್ಷೆಗಳು, ನೂತನ ಶೈಕ್ಷಣಿಕ ವರ್ಷಾರಂಭದ ವೇಳಾಪಟ್ಟಿ ನಿಗದಿ ಸವಾಲಾಗಿ ಪರಿಣಮಿಸಿದೆ. ಯುಜಿಸಿ ನೇಮಿಸಿದ ಸಮಿತಿ ಸೆಪ್ಟಂಬರ್​ನಲ್ಲಿ ಕಾಲೇಜುಗಳ ಪುನಾರಂಭಕ್ಕೆ ಶಿಫಾರಸು ಮಾಡಿದೆ. ಇದೀಗ ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ … Continue reading ಐಐಟಿ, ಎನ್​ಐಟಿಗಳಿಂದ ಸಪ್ಟೆಂಬರ್​ನಲ್ಲಿ ನೂತನ ಶೈಕ್ಷಣಿಕ ವರ್ಷಾರಂಭ, ಜೂನ್​ 20-22ರಂದು ಜೆಇಇ ಮೇನ್​ ಸಾಧ್ಯತೆ