ಈ ವಾತಾವರಣದಲ್ಲಿ ಕೆಲಸ ಮಾಡಿದ್ರೆ ಸ್ತನಕ್ಯಾನ್ಸರ್ ಸಾಧ್ಯತೆ ಕಡಿಮೆ ಅಂತೆ…

ನವದೆಹಲಿ: ಕೋವಿಡ್-19 ಹಾವಳಿ ಬಳಿಕ ಎಲ್ಲೆಡೆ ವರ್ಕ್​ ಫ್ರಂ ಹೋಮ್​ ಶುರುವಾಗಿದ್ದು, ಈಗಾಗಲೇ ಬಹಳಷ್ಟು ಮಂದಿ ಇಂಥದ್ದೊಂದು ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೆ ಕೆಲವರು ವರ್ಕ್​ ಫ್ರಮ್​ ಹೋಮ್​ ಮುಗಿಸಿ ಮತ್ತೆ ಎಂದಿನಂತೆಯೇ ಕಚೇರಿಗೆ ತೆರಳಿ ಕೆಲಸ ಮಾಡಲು ಆರಂಭಿಸಿದ್ದಾರೆ. ಅದಾಗ್ಯೂ ಮತ್ತೊಂದಷ್ಟು ಮಂದಿ ಇನ್ನೂ ವರ್ಕ್​ ಫ್ರಮ್​ ಹೋಮ್​ನಲ್ಲಿದ್ದರೆ, ಇನ್ನು ಕೆಲವು ಕಂಪನಿಗಳು ಶಾಶ್ವತವಾಗಿ ವರ್ಕ್​ ಫ್ರಮ್ ಹೋಮ್ ಅಳವಡಿಸಲು ಚಿಂತನೆ ನಡೆಸುತ್ತಿವೆ. ಈ ಮಧ್ಯೆ ವರ್ಕ್​ ಫ್ರಮ್ ಹೋಮ್​ನಲ್ಲೇ ಸುದೀರ್ಘ ಅವಧಿಗೆ ಕೆಲಸ ಮಾಡಬೇಕಾದ … Continue reading ಈ ವಾತಾವರಣದಲ್ಲಿ ಕೆಲಸ ಮಾಡಿದ್ರೆ ಸ್ತನಕ್ಯಾನ್ಸರ್ ಸಾಧ್ಯತೆ ಕಡಿಮೆ ಅಂತೆ…