ಈ ಹೋಟೆಲ್​ಗೆ ಮಾತ್ರ ಹೋಗಲೇಬೇಡಿ! ಇಲ್ಲಿಗೆ ಹೋದ್ರೆ ಖಂಡಿತ ಅವಮಾನ, ಕಣ್ಣೀರು ತಪ್ಪಿದ್ದಲ್ಲ

ಬ್ರಿಟನ್: ಸಾಮಾನ್ಯವಾಗಿ ನಾವೆಲ್ಲಾ ಯಾವುದಾದರೂ ಸ್ಥಳೀಯ ಪ್ರೇಕ್ಷಣೀಯ ಸ್ಥಳ ಅಥವಾ ವಿದೇಶ ಪ್ರಯಾಣ ಬೆಳಸಿದರೆ ಮೊದಲು ನಾವು ಮಾಡುವ ಕೆಲಸ ಅಲ್ಲಿ ಉಳಿದುಕೊಳ್ಳಲು ಉತ್ತಮ, ಆರಾಮದಾಯಕ ವ್ಯವಸ್ಥೆ ಇರುವ ರೆಸ್ಟೋರೆಂಟ್ ಬುಕಿಂಗ್. ಯಾಕಂದ್ರೆ, ಎಷ್ಟೇ ಆಯಾಸ ಆಗಿದ್ದರೂ ಬಂದು ವಿಶ್ರಾಂತಿಸುವ ಜಾಗ ಚೆನ್ನಾಗಿರಬೇಕು ಹಾಗೂ ಒಳ್ಳೆ ಊಟದಿಂದ ನೆಮ್ಮದಿ ಅನಿಸಬೇಕು ಎಂದು. ಆದ್ರೆ, ಇಲ್ಲೊಂದು ಹೋಟೆಲ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ನಿಮಗೆ ಖುಷಿಯಿರಲಿ, ಕಣ್ಣೀರಾಕಿಸದೆ ಕಳಿಸುವ ಮಾತೇ ಇಲ್ಲ! ಇದನ್ನೂ ಓದಿ: 25 ಲಕ್ಷ ರೂ. ಹಣಕ್ಕಾಗಿ ನಡೆಯಿತು … Continue reading ಈ ಹೋಟೆಲ್​ಗೆ ಮಾತ್ರ ಹೋಗಲೇಬೇಡಿ! ಇಲ್ಲಿಗೆ ಹೋದ್ರೆ ಖಂಡಿತ ಅವಮಾನ, ಕಣ್ಣೀರು ತಪ್ಪಿದ್ದಲ್ಲ