ಹೌದು ಆಗ ಆ ರೀತಿ ಹೇಳಿದ್ದೆ ಈಗ ಈ ರೀತಿ ಮಾಡೋದ್ರರಲ್ಲಿ ತಪ್ಪೇನಿದೆ? ಅನುಪಮಾ ಶಾಕಿಂಗ್​ ಹೇಳಿಕೆ

ಹೈದರಾಬಾದ್​​: ಅಶ್ಲೀಲತೆಗೆ ಅವಕಾಶ ನೀಡದೆ ಇದುವರೆಗೂ ಸಾಂಪ್ರದಾಯಿಕ ಪಾತ್ರಗಳಲ್ಲಿ ನಟಿಸುತ್ತಾ ಎಲ್ಲರ ಮನ ಗೆದ್ದಿದ್ದ ನಟಿ ಅನುಪಮಾ ಪರಮೇಶ್ವರನ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರಿ ಸದ್ದು ಮಾಡಿದ ಟಿಲ್ಲು ಸ್ಕ್ವೇರ್​ ಸಿನಿಮಾದಲ್ಲಿ ಬೋಲ್ಡ್​ ಅವತಾರ ತಾಳಿದ್ದಾರೆ. ಅಲ್ಲದೆ, ಸೆಕ್ಸ್​ ಡೈಲಾಗ್​, ಲಿಪ್​ಲಾಕ್​ ದೃಶ್ಯಗಳಲ್ಲಿಯೂ ನಟಿಸಿದ್ದಾರೆ. ಅನುಪಮಾರನ್ನು ಆರಾಧಿಸುತ್ತಿದ್ದ ಅಭಿಮಾನಿಗಳು ಆಕೆಯ ಅರೆಬರೆ ಅವತಾರ ಕಂಡು ಅಸಮಾಧಾನಗೊಂಡಿದ್ದಾರೆ. ಇದರ ನಡುವೆ ಅನುಪಮಾ ನೀಡಿರುವ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆಲ್ಫೋನ್ಸ್​ ಪುತ್ರೆನ್​ ನಿರ್ದೇಶನದ … Continue reading ಹೌದು ಆಗ ಆ ರೀತಿ ಹೇಳಿದ್ದೆ ಈಗ ಈ ರೀತಿ ಮಾಡೋದ್ರರಲ್ಲಿ ತಪ್ಪೇನಿದೆ? ಅನುಪಮಾ ಶಾಕಿಂಗ್​ ಹೇಳಿಕೆ