VIDEO| ನಿಮ್ಮ ಬೈಕ್​ಗೆ ಈ ಸಣ್ಣ ಬದಲಾವಣೆ ಮಾಡಿದ್ರೆ ಲೀಟರ್​​ಗೆ 90 ಕಿ.ಮೀ ಮೈಲೇಜ್ ಪಕ್ಕಾ!

ಬೆಂಗಳೂರು: ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದ ಕಾರಣ ಅನೇಕ ಯುವಕರು ರಾತ್ರೋರಾತ್ರಿ ಫೇಮಸ್ ಆಗಲು ಹಾತೊರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಬೈಕ್ ಮೈಲೇಜ್ ಹೆಚ್ಚಿಸಲು ವ್ಯಕ್ತಿಯೊಬ್ಬರು ಮಾಡಿದ ತಂತ್ರಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಯಾವುದೇ ದ್ವಿಚಕ್ರ ವಾಹನಗಳು, ಪ್ರತಿ ಲೀಟರ್ ಪೆಟ್ರೋಲ್ ಗೆ 45 ಕಿ.ಮೀ ನಿಂದ 60 ಕಿ.ಮೀ. ಇನ್ನು ನಾಲ್ಕು ಚಕ್ರದ ವಾಹನಗಳು ಪ್ರತಿ ಲೀಟರ್ ಡೀಸೆಲ್ ಗೆ 15ರಿಂದ 20 ಕಿ.ಮೀ. ಆದರೆ ಬೈಕ್ ಪ್ರತಿ ಲೀಟರ್ ಗೆ 90 … Continue reading VIDEO| ನಿಮ್ಮ ಬೈಕ್​ಗೆ ಈ ಸಣ್ಣ ಬದಲಾವಣೆ ಮಾಡಿದ್ರೆ ಲೀಟರ್​​ಗೆ 90 ಕಿ.ಮೀ ಮೈಲೇಜ್ ಪಕ್ಕಾ!