ನಿಮಗೆ ಹಲ್ಲು ನೋವಿದೆಯಾ? ಇಲ್ಲಿವೆ 5 ಸಿಂಪಲ್​​​ ಮನೆ ಮದ್ದು!

ಬೆಂಗಳೂರು: ದೇಹದ ಯಾವುದೆ ಭಾಗಕ್ಕೆ ಸಮಸ್ಯೆಯಾದರೂ ಅದರ ಯಾತನೆ ಅನುಭವಿಸುವವರಿಗೇ ಗೊತ್ತು. ಅಂತಹ ಸಮಸ್ಯೆಗಳಲ್ಲಿ ಒಂದು ಸಮಸ್ಯೆ ಹಲ್ಲು ನೋವು. ಹಲ್ಲು ನೋವು ಇದ್ದಾಗ ಊಟ ತಿಂಡಿ ಮಾಡುವುದು ಬಹಳ ಕಷ್ಟ. ಅದಕ್ಕಿಂತ ಹೆಚ್ಚಾಗಿ ನೋವು ಅಂತ ಬೇರೆಯವರಿಗೆ ಸನ್ನೆ ಮಾಡಿ ತೋರಿಸಬೇಕಾಗುತ್ತದೆ. ಏಕೆಂದರೆ ಹಲ್ಲು ನೋವು ಇದ್ದಾಗ ಮಾತಾಡುವುದು ಕೂಡ ಬಹಳ ಕಷ್ಟ. ಹುಳುಕು ಹಲ್ಲು, ಒಸಡು ಕಾಯಿಲೆ, ಬಿರುಕು ಬಿಟ್ಟ ಹಲ್ಲು, ಮತ್ತು ಸೈನಸ್ ಸೋಂಕುಗಳಿಂದ ಹಲ್ಲು ನೋವು ಕಾಣಿಸಿಕೊಳ್ಳಬಹುದು. ಒಂದು ಅಥವಾ ಹೆಚ್ಚಿನ … Continue reading ನಿಮಗೆ ಹಲ್ಲು ನೋವಿದೆಯಾ? ಇಲ್ಲಿವೆ 5 ಸಿಂಪಲ್​​​ ಮನೆ ಮದ್ದು!