ಕರೊನಾ ನಿರ್ಮೂಲನಕ್ಕೆ ಔಷಧ ಸಿಗದೆಯೂ ಇರಬಹುದು…!

ನವದೆಹಲಿ: ಜಗತ್ತಿನಲ್ಲೀಗ ಅತ್ಯಂತ ತರಾತುರಿಯಿಂದ ನಡೆಯುತ್ತಿರುವ ಕಾರ್ಯವೆಂದರೆ ಕರೊನಾ ವೈರಸ್​ನಿಂದ ಉಂಟಾಗುತ್ತಿರುವ ಕೋವಿಡ್-19 ಕಾಯಿಲೆಗೆ ಲಸಿಕೆ ಕಂಡು ಹಿಡಿಯುವುದು. ಪ್ರಸ್ತುತ ನೂರಕ್ಕೂ ಅಧಿಕ ಲಸಿಕೆಗಳು ತಯಾರಿಕೆ ಹಂತದಲ್ಲಿವೆ. ಈ ಪೈಕಿ ಎಂಟಕ್ಕೂ ಅಧಿಕ ಲಸಿಕೆಗಳನ್ನು ಮಾನವರ ಮೇಲೆ ಪ್ರಯೋಗಿಸಲಾಗಿದೆ. ಇಷ್ಟೆಲ್ಲ ಆದರೂ, ಒಂದು ವೇಳೆ ಕರೊನಾಗೆ ಲಸಿಕೆಯೇ ಸಿಗದಿದ್ದರೆ?… ಇದು ಸಾಮಾನ್ಯರು ಕೇಳುತ್ತಿರುವ ಪ್ರಶ್ನೆಯಲ್ಲ, ಬದಲಾಗಿ ಆರೋಗ್ಯ ಕ್ಷೇತ್ರದ ಪರಿಣತರು, ಸಂಶೋಧಕರೇ ಇಂಥದ್ದೊಂದು ಪ್ರಶ್ನೆ ಎತ್ತಿದ್ದಾರೆ, ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೂ ಕಾರಣವಿದೆ… ದಶಕಗಳ ಸಂಶೋಧನೆಗಳ ಬಳಿಕವೂ ಎಚ್​ಐವಿ … Continue reading ಕರೊನಾ ನಿರ್ಮೂಲನಕ್ಕೆ ಔಷಧ ಸಿಗದೆಯೂ ಇರಬಹುದು…!