ಜೀವಕ್ಕೆ ಅಪಾಯವಿದ್ರೆ ಸಾಕ್ಷಿ ಗುರುತೇ ಬದಲು!; ಪೊಲೀಸ್, ಪ್ರಾಧಿಕಾರಗಳಿಗೆ ಅನುಮತಿ ನೀಡಿದ ಕೇಂದ್ರ ಗೃಹ ಇಲಾಖೆ

| ಕೀರ್ತಿನಾರಾಯಣ ಸಿ. ಬೆಂಗಳೂರು ಹೈ ಪ್ರೊಫೈಲ್ ಅಪರಾಧ ಪ್ರಕರಣಗಳಲ್ಲಿ ಸಾಕ್ಷ್ಯ ಹೇಳುವವರ ಜೀವಕ್ಕೆ ಅಪಾಯವಿದೆ ಎಂದು ಗೊತ್ತಾದರೆ ಸಾಕ್ಷಿಯ ಗುರುತನ್ನೇ ಬದಲಾಯಿಸಿ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆದು ಅವರಿಗೆ ಹೊಸ ಐಡೆಂಟಿಟಿ ಕಲ್ಪಿಸಿಕೊಡುವ ಅಧಿಕಾರವನ್ನು ಕೇಂದ್ರ ಗೃಹ ಇಲಾಖೆಯು ಆಯಾ ರಾಜ್ಯಗಳ ಪೊಲೀಸರು ಹಾಗೂ ಪ್ರಾಧಿಕಾರಗಳಿಗೆ ನೀಡಿದೆ. ಅಪರಾಧ ಸಾಕ್ಷಿದಾರರಿಗೆ ಅಗತ್ಯ ಪೊಲೀಸ್ ಭದ್ರತೆ ಒದಗಿಸುವ ಕುರಿತು ರೂಪಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚಿಸಿದೆ. ಸೂಕ್ತ ರಕ್ಷಣೆ ಸಿಗುತ್ತದೆಂಬ ನಂಬಿಕೆ ಬಂದರೆ ಆರೋಪಿಗಳು ಎಷ್ಟೇ … Continue reading ಜೀವಕ್ಕೆ ಅಪಾಯವಿದ್ರೆ ಸಾಕ್ಷಿ ಗುರುತೇ ಬದಲು!; ಪೊಲೀಸ್, ಪ್ರಾಧಿಕಾರಗಳಿಗೆ ಅನುಮತಿ ನೀಡಿದ ಕೇಂದ್ರ ಗೃಹ ಇಲಾಖೆ